KN/670315 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670315SB-SAN_FRANCISCO_ND_01.mp3</mp3player>|"ಈ ಯುಗದಲ್ಲಿ, ಕಲಿಯುಗ, ಅಲ್ಲಿ ದೇವರ ಅವತಾರವಿದೆ. ಅದು ಏನು, ದೇವರ ಅವತಾರ? ಈಗ ಅವನು ತ್ವಿಷಾ ಅಕೃಷ್ಣಮ್, ಅವನ ದೈಹಿಕ ಮೈಬಣ್ಣ ಕಪ್ಪಿಲ್ಲ.  ಕೃಷ್ಣ ಕಪ್ಪಗಿದ್ದಾನೆ, ಆದರೆ ಅವನು ಕೃಷ್ಣ, ಆ ಭಗವಾನ್ ಚೈತನ್ಯ. ಭಗವಾನ್ ಚೈತನ್ಯ, ಕೃಷ್ಣ. ಮತ್ತು ಅವನ ವ್ಯವಹಾರ ಏನು? ಈಗ, ಕೃಷ್ಣ ವರ್ಣಮ್.  ಅವರು ಯಾವಾಗಲೂ ಜಪಿಸುತ್ತಿರುತ್ತಾರೆ " ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮಾ ಹರೇ ...", ವರ್ಣಯತಿ. ಕೃಷ್ಣ-ವರ್ಣಮ್ ತ್ವಿಷಾ ಕೃಷ್ಣಮ್ ಮತ್ತು ಸಾಂಗೋಪಂಗಾಸ್ತ್ರ [ವ್ಯಾನಿಸೋರ್ಸ್: ಶ್ರೀ.ಭಾ ೧೧..೩೨ |ಶ್ರೀ.ಭಾ ೧೧.೫.೩೨]]). ಅವರು ಸೇರಿದ್ದಾರೆ ... ನೀವು ಚಿತ್ರವನ್ನು ಗಮನಿಸಿ. ಅವರು ಇತರ ನಾಲ್ವರೊಂದಿಗೆ ಸೇರಿದ್ದಾರೆ. ಮತ್ತು ಈ ಚಿತ್ರವನ್ನು ಸಹ ನೀವು ಗಮನಿಸಿ, ಒಟ್ಟುಗೂಡಿದ್ದಾರೆ. ಆದ್ದರಿಂದ ನೀವು ಈ ಚಿತ್ರ ಅಥವಾ ಈ ರೂಪವನ್ನು ನಿಮ್ಮ ಮುಂದಿರಿಸಿ ನೀವು ಮತ್ತು ಜಪ ಮತ್ತು ನೃತ್ಯವನ್ನು ಮುಂದುವರಿಸುತ್ತ ಹೋಗಿ. ಇದುವೇ ಪೂಜೆ. "|Vanisource:670315 - Lecture SB 07.07.29-31 - San Francisco|670315 - ಉಪನ್ಯಾಸ ಶ್ರೀ.ಭಾ. ೦೭.೦೭.೨೯-೩೧  - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670313b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670313b|KN/670316 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670316}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670315SB-SAN_FRANCISCO_ND_01.mp3</mp3player>|"ಈ ಯುಗದಲ್ಲಿ, ಕಲಿಯುಗ, ಅಲ್ಲಿ ದೇವರ ಅವತಾರವಿದೆ. ಅದು ಏನು, ದೇವರ ಅವತಾರ? ಈಗ ಅವನು ತ್ವಿಷಾ ಅಕೃಷ್ಣಮ್, ಅವನ ದೈಹಿಕ ಮೈಬಣ್ಣ ಕಪ್ಪಿಲ್ಲ.  ಕೃಷ್ಣ ಕಪ್ಪಗಿದ್ದಾನೆ, ಆದರೆ ಅವನು ಕೃಷ್ಣ, ಆ ಭಗವಾನ್ ಚೈತನ್ಯ. ಭಗವಾನ್ ಚೈತನ್ಯ, ಕೃಷ್ಣ. ಮತ್ತು ಅವನ ವ್ಯವಹಾರ ಏನು? ಈಗ, ಕೃಷ್ಣ ವರ್ಣಮ್.  ಅವರು ಯಾವಾಗಲೂ ಜಪಿಸುತ್ತಿರುತ್ತಾರೆ " ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮಾ ಹರೇ ...", ವರ್ಣಯತಿ. ಕೃಷ್ಣ-ವರ್ಣಮ್ ತ್ವಿಷಾ ಕೃಷ್ಣಮ್ ಮತ್ತು ಸಾಂಗೋಪಂಗಾಸ್ತ್ರ ([[Vanisource:SB 11.5.32|ಶ್ರೀ.ಭಾ ೧೧.೫.೩೨]]). ಅವರು ಸೇರಿದ್ದಾರೆ ... ನೀವು ಚಿತ್ರವನ್ನು ಗಮನಿಸಿ. ಅವರು ಇತರ ನಾಲ್ವರೊಂದಿಗೆ ಸೇರಿದ್ದಾರೆ. ಮತ್ತು ಈ ಚಿತ್ರವನ್ನು ಸಹ ನೀವು ಗಮನಿಸಿ, ಒಟ್ಟುಗೂಡಿದ್ದಾರೆ. ಆದ್ದರಿಂದ ನೀವು ಈ ಚಿತ್ರ ಅಥವಾ ಈ ಸ್ವರೂಪವನ್ನು ನಿಮ್ಮ ಮುಂದಿರಿಸಿ ಮತ್ತು ಜಪ ಮತ್ತು ನೃತ್ಯವನ್ನು ಮುಂದುವರಿಸುತ್ತ ಹೋಗಿ. ಇದುವೇ ಪೂಜೆ. "|Vanisource:670315 - Lecture SB 07.07.29-31 - San Francisco|670315 - ಉಪನ್ಯಾಸ ಶ್ರೀ.ಭಾ. ೦೭.೦೭.೨೯-೩೧  - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 08:20, 20 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಯುಗದಲ್ಲಿ, ಕಲಿಯುಗ, ಅಲ್ಲಿ ದೇವರ ಅವತಾರವಿದೆ. ಅದು ಏನು, ದೇವರ ಅವತಾರ? ಈಗ ಅವನು ತ್ವಿಷಾ ಅಕೃಷ್ಣಮ್, ಅವನ ದೈಹಿಕ ಮೈಬಣ್ಣ ಕಪ್ಪಿಲ್ಲ. ಕೃಷ್ಣ ಕಪ್ಪಗಿದ್ದಾನೆ, ಆದರೆ ಅವನು ಕೃಷ್ಣ, ಆ ಭಗವಾನ್ ಚೈತನ್ಯ. ಭಗವಾನ್ ಚೈತನ್ಯ, ಕೃಷ್ಣ. ಮತ್ತು ಅವನ ವ್ಯವಹಾರ ಏನು? ಈಗ, ಕೃಷ್ಣ ವರ್ಣಮ್. ಅವರು ಯಾವಾಗಲೂ ಜಪಿಸುತ್ತಿರುತ್ತಾರೆ " ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮಾ ಹರೇ ...", ವರ್ಣಯತಿ. ಕೃಷ್ಣ-ವರ್ಣಮ್ ತ್ವಿಷಾ ಕೃಷ್ಣಮ್ ಮತ್ತು ಸಾಂಗೋಪಂಗಾಸ್ತ್ರ (ಶ್ರೀ.ಭಾ ೧೧.೫.೩೨). ಅವರು ಸೇರಿದ್ದಾರೆ ... ನೀವು ಚಿತ್ರವನ್ನು ಗಮನಿಸಿ. ಅವರು ಇತರ ನಾಲ್ವರೊಂದಿಗೆ ಸೇರಿದ್ದಾರೆ. ಮತ್ತು ಈ ಚಿತ್ರವನ್ನು ಸಹ ನೀವು ಗಮನಿಸಿ, ಒಟ್ಟುಗೂಡಿದ್ದಾರೆ. ಆದ್ದರಿಂದ ನೀವು ಈ ಚಿತ್ರ ಅಥವಾ ಈ ಸ್ವರೂಪವನ್ನು ನಿಮ್ಮ ಮುಂದಿರಿಸಿ ಮತ್ತು ಜಪ ಮತ್ತು ನೃತ್ಯವನ್ನು ಮುಂದುವರಿಸುತ್ತ ಹೋಗಿ. ಇದುವೇ ಪೂಜೆ. "
670315 - ಉಪನ್ಯಾಸ ಶ್ರೀ.ಭಾ. ೦೭.೦೭.೨೯-೩೧ - ಸ್ಯಾನ್ ಫ್ರಾನ್ಸಿಸ್ಕೋ