KN/680825 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680825CM-MONTREAL_ND_01.mp3</mp3player>|"ಆದ್ದರಿಂದ ಈ ಬ್ರಹ್ಮಾಂಡ, ಈ ಬ್ರಹ್ಮಾಂಡವು ಒಂದೇ ಒಂದು ಬ್ರಹ್ಮಾಂಡ, ಆದರೆ ಲಕ್ಷಾಂತರ ಬ್ರಹ್ಮಾಂಡಗಳಿವೆ, ಮತ್ತು ಅವು ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ಆವೃತವಾಗಿವೆ. ಮತ್ತು ಆ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳನ್ನು ಭೇದಿಸಿ ಆಕಾಶಕ್ಕೆ ಬಂದಾಗ ಅಸಂಖ್ಯಾತ ಗ್ರಹಗಳಿವೆ. ಗ್ರಹಗಳು ಕಾಣುತ್ತವೆ, ಸೂರ್ಯ ಮತ್ತು ನಕ್ಷತ್ರಗಳು ಆ ರೀತಿಯಲ್ಲಿ. ಆದ್ದರಿಂದ ಜಯ ಮತ್ತು ವಿಜಯ ಎಂಬ ಇಬ್ಬರು ಆತ್ಮಗಳು ಈ ಭೂಮಿಯ ಮೇಲೆ ಬರುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಅವರು ರಾಕ್ಷಸರಾಗಿ ಬಂದರು ಏಕೆಂದರೆ ಅವರು ಭಗವಂತನೊಂದಿಗೆ ಹೋರಾಡಬೇಕಿತ್ತು. ಭಕ್ತರು ಹೋರಾಡುವುದಿಲ್ಲ. ಭಕ್ತರು ಸೇವಕರು, ಆದರೆ ನಾಸ್ತಿಕರು, ರಾಕ್ಷಸರು, ಅವರು ಯಾವಾಗಲೂ ದೇವೋತ್ತಮ ಪುರುಷನ ವಿರೋಧಿಯಾಗುತ್ತಾರೆ."|Vanisource:680825 - Conversation - Montreal|680825 - ಸಂಭಾಷಣೆ - ಮಾಂಟ್ರಿಯಲ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680824c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680824c|KN/680826 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680826}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680825CM-MONTREAL_ND_01.mp3</mp3player>|"ಆದ್ದರಿಂದ ಈ ಬ್ರಹ್ಮಾಂಡ, ಈ ಬ್ರಹ್ಮಾಂಡವು ಒಂದೇ ಒಂದು ಬ್ರಹ್ಮಾಂಡ, ಆದರೆ ಲಕ್ಷಾಂತರ ಬ್ರಹ್ಮಾಂಡಗಳಿವೆ, ಮತ್ತು ಅವು ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ಆವೃತವಾಗಿವೆ. ಮತ್ತು ಆ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳನ್ನು ಭೇದಿಸಿ ಆಕಾಶಕ್ಕೆ ಬಂದಾಗ ಅಸಂಖ್ಯಾತ ಗ್ರಹಗಳಿವೆ. ಗ್ರಹಗಳು ಕಾಣುತ್ತವೆ, ಸೂರ್ಯ ಮತ್ತು ನಕ್ಷತ್ರಗಳು ಆ ರೀತಿಯಲ್ಲಿ. ಆದ್ದರಿಂದ ಜಯ ಮತ್ತು ವಿಜಯ ಎಂಬ ಇಬ್ಬರು ಆತ್ಮಗಳು ಈ ಭೂಮಿಯ ಮೇಲೆ ಬರುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಅವರು ರಾಕ್ಷಸರಾಗಿ ಬಂದರು ಏಕೆಂದರೆ ಅವರು ಭಗವಂತನೊಂದಿಗೆ ಹೋರಾಡಬೇಕಿತ್ತು. ಭಕ್ತರು ಹೋರಾಡುವುದಿಲ್ಲ. ಭಕ್ತರು ಸೇವಕರು, ಆದರೆ ನಾಸ್ತಿಕರು, ರಾಕ್ಷಸರು, ಅವರು ಯಾವಾಗಲೂ ದೇವೋತ್ತಮ ಪುರುಷನ ವಿರೋಧಿಯಾಗಿರುತ್ತಾರೆ."|Vanisource:680825 - Conversation - Montreal|680825 - ಸಂಭಾಷಣೆ - ಮಾಂಟ್ರಿಯಲ್}}

Latest revision as of 23:03, 24 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಬ್ರಹ್ಮಾಂಡ, ಈ ಬ್ರಹ್ಮಾಂಡವು ಒಂದೇ ಒಂದು ಬ್ರಹ್ಮಾಂಡ, ಆದರೆ ಲಕ್ಷಾಂತರ ಬ್ರಹ್ಮಾಂಡಗಳಿವೆ, ಮತ್ತು ಅವು ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ಆವೃತವಾಗಿವೆ. ಮತ್ತು ಆ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳನ್ನು ಭೇದಿಸಿ ಆಕಾಶಕ್ಕೆ ಬಂದಾಗ ಅಸಂಖ್ಯಾತ ಗ್ರಹಗಳಿವೆ. ಗ್ರಹಗಳು ಕಾಣುತ್ತವೆ, ಸೂರ್ಯ ಮತ್ತು ನಕ್ಷತ್ರಗಳು ಆ ರೀತಿಯಲ್ಲಿ. ಆದ್ದರಿಂದ ಜಯ ಮತ್ತು ವಿಜಯ ಎಂಬ ಇಬ್ಬರು ಆತ್ಮಗಳು ಈ ಭೂಮಿಯ ಮೇಲೆ ಬರುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಅವರು ರಾಕ್ಷಸರಾಗಿ ಬಂದರು ಏಕೆಂದರೆ ಅವರು ಭಗವಂತನೊಂದಿಗೆ ಹೋರಾಡಬೇಕಿತ್ತು. ಭಕ್ತರು ಹೋರಾಡುವುದಿಲ್ಲ. ಭಕ್ತರು ಸೇವಕರು, ಆದರೆ ನಾಸ್ತಿಕರು, ರಾಕ್ಷಸರು, ಅವರು ಯಾವಾಗಲೂ ದೇವೋತ್ತಮ ಪುರುಷನ ವಿರೋಧಿಯಾಗಿರುತ್ತಾರೆ."
680825 - ಸಂಭಾಷಣೆ - ಮಾಂಟ್ರಿಯಲ್