KN/681227b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681227 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681227|KN/681228 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681228}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681227BG-LOS_ANGELES_ND_02.mp3</mp3player>|"ಆದ್ದರಿಂದ ಒಂದು ದಿನ ಇಡೀ ಜಗತ್ತು ಬೆಣ್ಣೆ ಅಥವಾ ಅಕ್ಕಿ ಅಥವಾ ಗೋಧಿಯನ್ನು ನೋಡುವುದಿಲ್ಲ. ಎಲ್ಲವೂ ಮುಗಿದಿರುತ್ತದೆ, ಏಕೆಂದರೆ ಕಲಿ ಯುಗದ ಪ್ರಗತಿಯೊಂದಿಗೆ ಎಲ್ಲವೂ ಎಷ್ಟು  ಹದಗೆಡುತ್ತದೆ ಎಂದರೆ ಎಲ್ಲಾ ಸರಬರಾಜುಗಳು ವ್ಯಾವಹಾರಿಕವಾಗಿ ನಿಂತುಹೋಗುತ್ತವೆ. ಆ ಸಮಯದಲ್ಲಿ ಜನರು ಪ್ರಾಣಿಗಳಂತೆಯೇ ಬದುಕುವರು.ಆದ್ದರಿಂದ ಕೃಷ್ಣ ಪ್ರಜ್ಞೆ ಒಂದೇ ಏಕೈಕ ಮಾರ್ಗ. ಈ ಯುಗದಲ್ಲಿ, ಸರಳವಾಗಿ, ನೀವು ಯಾವುದೇ ಸ್ಥಿತಿಯಲ್ಲಿರಿ, ನೀವು ಸುಮ್ಮನೆ ಕುಳಿತು ಜಪಿಸಬಹುದು. ಯಾವುದೇ ಖರ್ಚಿಲ್ಲ; ನಷ್ಟವಿಲ್ಲ. ಸುಮ್ಮನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಎಂದು ಜಪಿಸಿ, ಮತ್ತು ಎಲ್ಲಾ ದೇವತೆಗಳೂ ಮತ್ತು ದೇವೋತ್ತಮ ಪರಮ ಪುರುಷ, ಪ್ರತಿಯೊಬ್ಬರೂ ತೃಪ್ತರಾಗುತ್ತಾರೆ. ನಿಮಗೆ ಯಾವುದೇ ತೊಂದರೆ ಇರುವುದಿಲ್ಲ."|Vanisource:681227b - Lecture BG 03.11-19 - Los Angeles|681227b - ಉಪನ್ಯಾಸ ಭ. ಗೀತಾ ೦೩.೧೧-೧೯ - ಲಾಸ್ ಎಂಜಲೀಸ್}}

Latest revision as of 00:15, 21 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಒಂದು ದಿನ ಇಡೀ ಜಗತ್ತು ಬೆಣ್ಣೆ ಅಥವಾ ಅಕ್ಕಿ ಅಥವಾ ಗೋಧಿಯನ್ನು ನೋಡುವುದಿಲ್ಲ. ಎಲ್ಲವೂ ಮುಗಿದಿರುತ್ತದೆ, ಏಕೆಂದರೆ ಕಲಿ ಯುಗದ ಪ್ರಗತಿಯೊಂದಿಗೆ ಎಲ್ಲವೂ ಎಷ್ಟು ಹದಗೆಡುತ್ತದೆ ಎಂದರೆ ಎಲ್ಲಾ ಸರಬರಾಜುಗಳು ವ್ಯಾವಹಾರಿಕವಾಗಿ ನಿಂತುಹೋಗುತ್ತವೆ. ಆ ಸಮಯದಲ್ಲಿ ಜನರು ಪ್ರಾಣಿಗಳಂತೆಯೇ ಬದುಕುವರು.ಆದ್ದರಿಂದ ಕೃಷ್ಣ ಪ್ರಜ್ಞೆ ಒಂದೇ ಏಕೈಕ ಮಾರ್ಗ. ಈ ಯುಗದಲ್ಲಿ, ಸರಳವಾಗಿ, ನೀವು ಯಾವುದೇ ಸ್ಥಿತಿಯಲ್ಲಿರಿ, ನೀವು ಸುಮ್ಮನೆ ಕುಳಿತು ಜಪಿಸಬಹುದು. ಯಾವುದೇ ಖರ್ಚಿಲ್ಲ; ನಷ್ಟವಿಲ್ಲ. ಸುಮ್ಮನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಎಂದು ಜಪಿಸಿ, ಮತ್ತು ಎಲ್ಲಾ ದೇವತೆಗಳೂ ಮತ್ತು ದೇವೋತ್ತಮ ಪರಮ ಪುರುಷ, ಪ್ರತಿಯೊಬ್ಬರೂ ತೃಪ್ತರಾಗುತ್ತಾರೆ. ನಿಮಗೆ ಯಾವುದೇ ತೊಂದರೆ ಇರುವುದಿಲ್ಲ."
681227b - ಉಪನ್ಯಾಸ ಭ. ಗೀತಾ ೦೩.೧೧-೧೯ - ಲಾಸ್ ಎಂಜಲೀಸ್