KN/690410b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690410SB-NEW_YORK_ND_02.mp3</mp3player>|"ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿದಿರುವ ವ್ಯಕ್ತಿಯು ಆಧ್ಯಾತ್ಮಿಕ ದೇಹವನ್ನು ಹೊಂದಿರುವನೆಂದು ಪರಿಗಣಿಸಲಾಗಿದೆ. ಅದೇ ಉದಾಹರಣೆ, ಹೇಗೆ ನಾನು  ಹಲವಾರು ಬಾರಿ ನೀಡಿರುವೆನೋ : ಕಬ್ಬಿಣದ ಕೋಲಿನಂತೆಯೇ. ನೀವು ಬೆಂಕಿಯಲ್ಲಿ ಇರಿಸಿ್ದರೆ , ಅದು ಬಿಸಿ, ಬಿಸಿಯಾಗಿರುತ್ತದೆ. ಅದು ಬೆಂಕಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದಷ್ಟು, ಅದು ಹೆಚ್ಚು ಹೆಚ್ಚು ಬಿಸಿ, ಬಿಸಿಯಾಗುತ್ತದೆ. ಮತ್ತು ಕೊನೆಗೆ ಅದು ಕೆಂಡದಂತೆ ಬಿಸಿಯಾಗುತ್ತದೆ, ಆ ಸಮಯದಲ್ಲಿ, ಆ ಕಬ್ಬಿಣವನ್ನು ಬೇರೆ ಯಾವುದಾದರೂ ಮುಟ್ಟಿದರೆ ಅದು ಸುಡುತ್ತದೆ. ಅದು ಕಬ್ಬಿಣದಂತೆ ಕಾರ್ಯನಿರ್ವಹಿಸುವುದಿಲ್ಲ; ಅದು ಬೆಂಕಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, ಈ ಕೃಷ್ಣ ಪ್ರಜ್ಞೆಯಿಂದ, ನಿರಂತರ ಜಪದಿಂದ, ನೀವು ನಿಮ್ಮ ದೇಹವನ್ನು ಆಧ್ಯಾತ್ಮಿಕಗೊಳಿಸುತ್ತೀರಿ. ಆ ಸಮಯದಲ್ಲಿ, ನೀವು ಎಲ್ಲಿಗೆ ಹೋದರೂ, ನೀವು ಯಾರನ್ನು ಸ್ಪರ್ಶಿಸಿದರೂ ಅವನು ಆಧ್ಯಾತ್ಮಿಕನಾಗುತ್ತಾನೆ. ಅದೇ ರೀತಿ, ಕಬ್ಬಿಣ ... ಆಧ್ಯಾತ್ಮಿಕವಾಗದೆ, ಕೆಂಡದಂತೆ ಬಿಸಿಯಾಗದೆ, ನೀವು ಸ್ಪರ್ಶಿಸಿದರೆ , ಅದು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ, ಈ ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಬಂದವರು, ಭವಿಷ್ಯದಲ್ಲಿ ಬೋಧಿಸುವರು ಮತ್ತು ಭವಿಷ್ಯದಲ್ಲಿ ಆಧ್ಯಾತ್ಮಿಕ ಗುರುಗಳಾಗುವ ನಿರೀಕ್ಷೆಯಿದೆ. ಆದರೆ ಮೊದಲು ನೀವು ನಿಮ್ಮನ್ನು ಆಧ್ಯಾತ್ಮಿಕಗೊಳಿಸಬೇಕು; ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. "|Vanisource:690410 - Lecture SB 02.01.01-4 - New York|690410 - ಉಪನ್ಯಾಸ ಶ್ರೀ.ಭಾ. ೦೨.೦೧.೦೧-೪ - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690410 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690410|KN/690411 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690411}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690410SB-NEW_YORK_ND_02.mp3</mp3player>|"ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿದಿರುವ ವ್ಯಕ್ತಿಯು ಆಧ್ಯಾತ್ಮಿಕ ದೇಹವನ್ನು ಹೊಂದಿರುವನೆಂದು ಪರಿಗಣಿಸಲಾಗಿದೆ. ಅದೇ ಉದಾಹರಣೆ, ಹೇಗೆ ನಾನು  ಹಲವಾರು ಬಾರಿ ನೀಡಿರುವೆನೋ : ಕಬ್ಬಿಣದ ಕೋಲಿನಂತೆಯೇ. ನೀವು ಬೆಂಕಿಯಲ್ಲಿ ಇರಿಸಿ್ದರೆ , ಅದು ಬಿಸಿ, ಬಿಸಿಯಾಗಿರುತ್ತದೆ. ಅದು ಬೆಂಕಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದಷ್ಟು, ಅದು ಹೆಚ್ಚು ಹೆಚ್ಚು ಬಿಸಿ, ಬಿಸಿಯಾಗುತ್ತದೆ. ಮತ್ತು ಕೊನೆಗೆ ಅದು ಕೆಂಡದಂತೆ ಬಿಸಿಯಾಗುತ್ತದೆ, ಆ ಸಮಯದಲ್ಲಿ, ಆ ಕಬ್ಬಿಣವನ್ನು ಬೇರೆ ಯಾವುದಾದರೂ ಮುಟ್ಟಿದರೆ ಅದು ಸುಡುತ್ತದೆ. ಅದು ಕಬ್ಬಿಣದಂತೆ ಕಾರ್ಯನಿರ್ವಹಿಸುವುದಿಲ್ಲ; ಅದು ಬೆಂಕಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, ಈ ಕೃಷ್ಣ ಪ್ರಜ್ಞೆಯಿಂದ, ನಿರಂತರ ಜಪದಿಂದ, ನೀವು ನಿಮ್ಮ ದೇಹವನ್ನು ಆಧ್ಯಾತ್ಮಿಕಗೊಳಿಸುತ್ತೀರಿ. ಆ ಸಮಯದಲ್ಲಿ, ನೀವು ಎಲ್ಲಿಗೆ ಹೋದರೂ, ನೀವು ಯಾರನ್ನು ಸ್ಪರ್ಶಿಸಿದರೂ ಅವನು ಆಧ್ಯಾತ್ಮಿಕನಾಗುತ್ತಾನೆ. ಅದೇ ರೀತಿ, ಕಬ್ಬಿಣ ... ಆಧ್ಯಾತ್ಮಿಕವಾಗದೆ, ಕೆಂಡದಂತೆ ಬಿಸಿಯಾಗದೆ, ನೀವು ಸ್ಪರ್ಶಿಸಿದರೆ , ಅದು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ, ಈ ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಬಂದವರು, ಭವಿಷ್ಯದಲ್ಲಿ ಬೋಧಿಸುವರು ಮತ್ತು ಭವಿಷ್ಯದಲ್ಲಿ ಆಧ್ಯಾತ್ಮಿಕ ಗುರುಗಳಾಗುವರೆಂದು ನಿರೀಕ್ಷೆಸಲಾಗಿದೆ. ಆದರೆ ಮೊದಲು ನೀವು ನಿಮ್ಮನ್ನು ಆಧ್ಯಾತ್ಮಿಕಗೊಳಿಸಬೇಕು; ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. "|Vanisource:690410 - Lecture SB 02.01.01-4 - New York|690410 - ಉಪನ್ಯಾಸ ಶ್ರೀ.ಭಾ. ೦೨.೦೧.೦೧-೪ - ನ್ಯೂ ಯಾರ್ಕ್}}

Latest revision as of 05:01, 17 April 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿದಿರುವ ವ್ಯಕ್ತಿಯು ಆಧ್ಯಾತ್ಮಿಕ ದೇಹವನ್ನು ಹೊಂದಿರುವನೆಂದು ಪರಿಗಣಿಸಲಾಗಿದೆ. ಅದೇ ಉದಾಹರಣೆ, ಹೇಗೆ ನಾನು ಹಲವಾರು ಬಾರಿ ನೀಡಿರುವೆನೋ : ಕಬ್ಬಿಣದ ಕೋಲಿನಂತೆಯೇ. ನೀವು ಬೆಂಕಿಯಲ್ಲಿ ಇರಿಸಿ್ದರೆ , ಅದು ಬಿಸಿ, ಬಿಸಿಯಾಗಿರುತ್ತದೆ. ಅದು ಬೆಂಕಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದಷ್ಟು, ಅದು ಹೆಚ್ಚು ಹೆಚ್ಚು ಬಿಸಿ, ಬಿಸಿಯಾಗುತ್ತದೆ. ಮತ್ತು ಕೊನೆಗೆ ಅದು ಕೆಂಡದಂತೆ ಬಿಸಿಯಾಗುತ್ತದೆ, ಆ ಸಮಯದಲ್ಲಿ, ಆ ಕಬ್ಬಿಣವನ್ನು ಬೇರೆ ಯಾವುದಾದರೂ ಮುಟ್ಟಿದರೆ ಅದು ಸುಡುತ್ತದೆ. ಅದು ಕಬ್ಬಿಣದಂತೆ ಕಾರ್ಯನಿರ್ವಹಿಸುವುದಿಲ್ಲ; ಅದು ಬೆಂಕಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, ಈ ಕೃಷ್ಣ ಪ್ರಜ್ಞೆಯಿಂದ, ನಿರಂತರ ಜಪದಿಂದ, ನೀವು ನಿಮ್ಮ ದೇಹವನ್ನು ಆಧ್ಯಾತ್ಮಿಕಗೊಳಿಸುತ್ತೀರಿ. ಆ ಸಮಯದಲ್ಲಿ, ನೀವು ಎಲ್ಲಿಗೆ ಹೋದರೂ, ನೀವು ಯಾರನ್ನು ಸ್ಪರ್ಶಿಸಿದರೂ ಅವನು ಆಧ್ಯಾತ್ಮಿಕನಾಗುತ್ತಾನೆ. ಅದೇ ರೀತಿ, ಕಬ್ಬಿಣ ... ಆಧ್ಯಾತ್ಮಿಕವಾಗದೆ, ಕೆಂಡದಂತೆ ಬಿಸಿಯಾಗದೆ, ನೀವು ಸ್ಪರ್ಶಿಸಿದರೆ , ಅದು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ, ಈ ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಬಂದವರು, ಭವಿಷ್ಯದಲ್ಲಿ ಬೋಧಿಸುವರು ಮತ್ತು ಭವಿಷ್ಯದಲ್ಲಿ ಆಧ್ಯಾತ್ಮಿಕ ಗುರುಗಳಾಗುವರೆಂದು ನಿರೀಕ್ಷೆಸಲಾಗಿದೆ. ಆದರೆ ಮೊದಲು ನೀವು ನಿಮ್ಮನ್ನು ಆಧ್ಯಾತ್ಮಿಕಗೊಳಿಸಬೇಕು; ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. "
690410 - ಉಪನ್ಯಾಸ ಶ್ರೀ.ಭಾ. ೦೨.೦೧.೦೧-೪ - ನ್ಯೂ ಯಾರ್ಕ್