KN/670405-6 - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670405LC-SAN_FRANCISCO_ND_01.mp3</mp3player>|"ಆದ್ದರಿಂದ ಒಂದು ಕೃಷ್ಣ ಮತ್ತು ಒಂದು ಗೋಪಿ, ಅವರು ನೃತ್ಯ ಮಾಡುತ್ತಿರುತ್ತಾರೆ. ಆ ದೃಶ್ಯ ಇರಬೇಕು, ದೃಶ್ಯ ಇರಬೇಕು ... ನಂತರ ರಾಸಾ ನೃತ್ಯವನ್ನು ನಿಲ್ಲಿಸಬೇಕು, ಮತ್ತು ಕೃಷ್ಣ ಗೋಪಿಯರೊಂದಿಗೆ ಮಾತನಾಡುತ್ತಾನೆ.  ಕೃಷ್ಣ ಗೋಪಿಯರಿಗೆ ಹೇಳುತ್ತಾನೆ " ನನ್ನ ಆತ್ಮೀಯ ಗೆಳೆಯರೇ, ಈ ಘೋರ ರಾತ್ರಿಯ ಸಮಯದಲ್ಲಿ ನೀವು ನನ್ನ ಬಳಿಗೆ ಬಂದಿದ್ದೀರಿ. ಇದು ತುಂಬಾ ಒಳ್ಳೆಯದಲ್ಲ, ಏಕೆಂದರೆ ತನ್ನ ಗಂಡನನ್ನು ರಂಜಿಸುವುದು ಮಹಿಳೆಯ ಕರ್ತವ್ಯವಾಗಿದೆ. ಆದ್ದರಿಂದ ನಿಮ್ಮ ಪತಿ ಏನೆಂದು ಯೋಚಿಸುತ್ತಾರೆ ಈ ಘೋರ ರಾತ್ರಿಯಲ್ಲಿ ನೀವು ಬಂದಿರುವಿರೆಂದು?  ಮಹಿಳೆಯ ಸ್ವಧರ್ಮವು ತನ್ನ ಗಂಡನನ್ನು ತೊರೆಯುವುದಲ್ಲ, ಅವನು ಒಳ್ಳೆಯ ಸ್ವಭಾವದವನಲ್ಲನಿರಬಹುದು ಅಥವಾ ಅವನು ದುರದೃಷ್ಟಕರನಾಗಿರಬಹುದು, ಅವನು ನೆರೆ ವಯಸ್ಕನಾಗಿರಬಹುದು  ಅಥವಾ ಅವನು ರೋಗಪೀಡಿತನಾಗಿರಬಹುದು. ಆದರೂ ಗಂಡನು ಹೆಂಡತಿಯಿಂದ ಪೂಜಿಸಲ್ಪಡುತ್ತಾನೆ. "|Vanisource:670405-6 - Conversation on Lord Caitanya Play - San Francisco|670405-6 - ಸಂಭಾಷಣೆ ಶ್ರೀ ಚೈತನ್ಯ ಭಗವಾನರ ಮೇಲಿನ ನಾಟಕದ ಬಗ್ಗೆ - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670331|KN/670415 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670415}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670405LC-SAN_FRANCISCO_ND_01.mp3</mp3player>|"ಆದ್ದರಿಂದ ಒಂದು ಕೃಷ್ಣ ಮತ್ತು ಒಂದು ಗೋಪಿ, ಅವರು ನೃತ್ಯ ಮಾಡುತ್ತಿರುತ್ತಾರೆ. ಆ ದೃಶ್ಯ ಇರಬೇಕು, ದೃಶ್ಯ ಇರಬೇಕು ... ನಂತರ ರಾಸಾ ನೃತ್ಯವನ್ನು ನಿಲ್ಲಿಸಬೇಕು, ಮತ್ತು ಕೃಷ್ಣ ಗೋಪಿಯರೊಂದಿಗೆ ಮಾತನಾಡುತ್ತಾನೆ.  ಕೃಷ್ಣ ಗೋಪಿಯರಿಗೆ ಹೇಳುತ್ತಾನೆ " ನನ್ನ ಆತ್ಮೀಯ ಗೆಳೆಯರೇ, ಈ ಘೋರ ರಾತ್ರಿಯಲ್ಲಿ ನೀವು ನನ್ನ ಬಳಿಗೆ ಬಂದಿದ್ದೀರಿ. ಇದು ತುಂಬಾ ಒಳ್ಳೆಯದಲ್ಲ, ಏಕೆಂದರೆ ತನ್ನ ಗಂಡನನ್ನು ರಂಜಿಸುವುದು ಮಹಿಳೆಯ ಕರ್ತವ್ಯವಾಗಿದೆ. ಆದ್ದರಿಂದ ನಿಮ್ಮ ಪತಿ ಏನೆಂದು ಯೋಚಿಸುತ್ತಾರೆ ಈ ಘೋರ ರಾತ್ರಿಯಲ್ಲಿ ನೀವು ಬಂದಿರುವಿರೆಂದು?  ಮಹಿಳೆಯ ಸ್ವಧರ್ಮವು ತನ್ನ ಗಂಡನನ್ನು ತೊರೆಯುವುದಲ್ಲ, ಅವನು ಒಳ್ಳೆಯ ಸ್ವಭಾವದವನಲ್ಲನಿರಬಹುದು ಅಥವಾ ಅವನು ದುರದೃಷ್ಟಕರನಾಗಿರಬಹುದು, ಅವನು ನೆರೆ ವಯಸ್ಕನಾಗಿರಬಹುದು  ಅಥವಾ ಅವನು ರೋಗಪೀಡಿತನಾಗಿರಬಹುದು. ಆದರೂ ಗಂಡನು ಹೆಂಡತಿಯಿಂದ ಪೂಜಿಸಲ್ಪಡುತ್ತಾನೆ. "|Vanisource:670405-6 - Conversation on Lord Caitanya Play - San Francisco|670405-6 - ಸಂಭಾಷಣೆ ಶ್ರೀ ಚೈತನ್ಯ ಭಗವಾನರ ಮೇಲಿನ ನಾಟಕದ ಬಗ್ಗೆ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:01, 24 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಒಂದು ಕೃಷ್ಣ ಮತ್ತು ಒಂದು ಗೋಪಿ, ಅವರು ನೃತ್ಯ ಮಾಡುತ್ತಿರುತ್ತಾರೆ. ಆ ದೃಶ್ಯ ಇರಬೇಕು, ದೃಶ್ಯ ಇರಬೇಕು ... ನಂತರ ರಾಸಾ ನೃತ್ಯವನ್ನು ನಿಲ್ಲಿಸಬೇಕು, ಮತ್ತು ಕೃಷ್ಣ ಗೋಪಿಯರೊಂದಿಗೆ ಮಾತನಾಡುತ್ತಾನೆ. ಕೃಷ್ಣ ಗೋಪಿಯರಿಗೆ ಹೇಳುತ್ತಾನೆ " ನನ್ನ ಆತ್ಮೀಯ ಗೆಳೆಯರೇ, ಈ ಘೋರ ರಾತ್ರಿಯಲ್ಲಿ ನೀವು ನನ್ನ ಬಳಿಗೆ ಬಂದಿದ್ದೀರಿ. ಇದು ತುಂಬಾ ಒಳ್ಳೆಯದಲ್ಲ, ಏಕೆಂದರೆ ತನ್ನ ಗಂಡನನ್ನು ರಂಜಿಸುವುದು ಮಹಿಳೆಯ ಕರ್ತವ್ಯವಾಗಿದೆ. ಆದ್ದರಿಂದ ನಿಮ್ಮ ಪತಿ ಏನೆಂದು ಯೋಚಿಸುತ್ತಾರೆ ಈ ಘೋರ ರಾತ್ರಿಯಲ್ಲಿ ನೀವು ಬಂದಿರುವಿರೆಂದು? ಮಹಿಳೆಯ ಸ್ವಧರ್ಮವು ತನ್ನ ಗಂಡನನ್ನು ತೊರೆಯುವುದಲ್ಲ, ಅವನು ಒಳ್ಳೆಯ ಸ್ವಭಾವದವನಲ್ಲನಿರಬಹುದು ಅಥವಾ ಅವನು ದುರದೃಷ್ಟಕರನಾಗಿರಬಹುದು, ಅವನು ನೆರೆ ವಯಸ್ಕನಾಗಿರಬಹುದು ಅಥವಾ ಅವನು ರೋಗಪೀಡಿತನಾಗಿರಬಹುದು. ಆದರೂ ಗಂಡನು ಹೆಂಡತಿಯಿಂದ ಪೂಜಿಸಲ್ಪಡುತ್ತಾನೆ. "
670405-6 - ಸಂಭಾಷಣೆ ಶ್ರೀ ಚೈತನ್ಯ ಭಗವಾನರ ಮೇಲಿನ ನಾಟಕದ ಬಗ್ಗೆ - ಸ್ಯಾನ್ ಫ್ರಾನ್ಸಿಸ್ಕೋ