KN/680905 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680905IN-NEW_YORK_ND_01.mp3</mp3player>|"ಆದ್ದರಿಂದ ಬ್ರಹ್ಮಚಾರಿ ಮದುವೆಯಾದಾಗ ಅವನನ್ನು ಗೃಹಸ್ಥಾ ಅಥವಾ ಕೌಟುಂಬಿಕದವನು ಎಂದು ಕರೆಯಲಾಗುತ್ತದೆ. ಆದರೆ ಬ್ರಹ್ಮಚಾರಿ ತನ್ನ ಜೀವನದ ಆರಂಭದಿಂದಲೇ ಭೌತಿಕ ಆನಂದವನ್ನು ತ್ಯಜಿಸುವುದಲ್ಲಿ ತರಬೇತಿ ಪಡೆದಿದ್ದರಿಂದ, ಅವನು ಕುಟುಂಬ ಜೀವನದಲ್ಲಿ ಸಾಮಾನ್ಯ ಮನುಷ್ಯನಂತೆ ತತ್ಪರನಾಗಲು ಸಾಧ್ಯವಿಲ್ಲ. ಸಾಮಾನ್ಯ ಮನುಷ್ಯ, ಅವರಿಗೆ ಕುಟುಂಬದ ಜೀವನ ಅಥವಾ ಮಹಿಳೆಯ ಒಡನಾಟವನ್ನು ಜೀವನದ ಕೊನೆಯವರೆಗೂ ಸಹ ತ್ಯಜಿಸಲು ಸಾಧ್ಯವಿಲ್ಲ. ಆದರೆ ವೈದಿಕ ಪದ್ಧತಿಯ ಪ್ರಕಾರ, ಮಹಿಳೆಯ ಒಡನಾಟವನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಅನುಮತಿಸಲಾಗಿದೆ, ಯೌವ್ವನದ ದಿನಗಳಲ್ಲಿ, ಕೇವಲ ಒಳ್ಳೆಯ ಮಕ್ಕಳನ್ನು ಪಡೆಯುವುದಕ್ಕಾಗಿ. ಏಕೆಂದರೆ  ಇಪ್ಪತ್ತೈದು ವರ್ಷ ವಯಸ್ಸಿನಿಂದ  ಐವತ್ತು ವರ್ಷಗಳ ವಯಸ್ಸಿನವರೆಗೆ, ಒಬ್ಬರು ಒಳ್ಳೆಯ ಮಕ್ಕಳನ್ನು ಹೊಂದಬಹುದು. |Vanisource:680905 - Lecture Initiation and Wedding - New York|680905 - ಉಪನ್ಯಾಸ  ದೀಕ್ಷೆ ಮತ್ತು ವಿವಾಹ - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680904 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|680904|KN/680905b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|680905b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680905IN-NEW_YORK_ND_01.mp3</mp3player>|"ಆದ್ದರಿಂದ ಬ್ರಹ್ಮಚಾರಿ ಮದುವೆಯಾದಾಗ ಅವನನ್ನು ಗೃಹಸ್ಥಾ ಅಥವಾ ಕೌಟುಂಬಿಕದವನು ಎಂದು ಕರೆಯಲಾಗುತ್ತದೆ. ಆದರೆ ಬ್ರಹ್ಮಚಾರಿ ತನ್ನ ಜೀವನದ ಆರಂಭದಿಂದಲೇ ಭೌತಿಕ ಆನಂದವನ್ನು ತ್ಯಜಿಸುವುದಲ್ಲಿ ತರಬೇತಿ ಪಡೆದಿದ್ದರಿಂದ, ಅವನು ಕುಟುಂಬ ಜೀವನದಲ್ಲಿ ಸಾಮಾನ್ಯ ಮನುಷ್ಯನಂತೆ ತತ್ಪರನಾಗಲು ಸಾಧ್ಯವಿಲ್ಲ. ಸಾಮಾನ್ಯ ಮನುಷ್ಯ, ಅವರಿಗೆ ಕುಟುಂಬದ ಜೀವನ ಅಥವಾ ಮಹಿಳೆಯ ಒಡನಾಟವನ್ನು ಜೀವನದ ಕೊನೆಯವರೆಗೂ ಸಹ ತ್ಯಜಿಸಲು ಸಾಧ್ಯವಿಲ್ಲ. ಆದರೆ ವೈದಿಕ ಪದ್ಧತಿಯ ಪ್ರಕಾರ, ಮಹಿಳೆಯ ಒಡನಾಟವನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಅನುಮತಿಸಲಾಗಿದೆ, ಯೌವ್ವನದ ದಿನಗಳಲ್ಲಿ, ಕೇವಲ ಒಳ್ಳೆಯ ಮಕ್ಕಳನ್ನು ಪಡೆಯುವುದಕ್ಕಾಗಿ. ಏಕೆಂದರೆ  ಇಪ್ಪತ್ತೈದು ವರ್ಷ ವಯಸ್ಸಿನಿಂದ  ಐವತ್ತು ವರ್ಷಗಳ ವಯಸ್ಸಿನವರೆಗೆ, ಒಬ್ಬರು ಒಳ್ಳೆಯ ಮಕ್ಕಳನ್ನು ಹೊಂದಬಹುದು." |Vanisource:680905 - Lecture Initiation and Wedding - New York|680905 - ಉಪನ್ಯಾಸ  ದೀಕ್ಷೆ ಮತ್ತು ವಿವಾಹ - ನ್ಯೂ ಯಾರ್ಕ್}}

Latest revision as of 23:04, 24 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಬ್ರಹ್ಮಚಾರಿ ಮದುವೆಯಾದಾಗ ಅವನನ್ನು ಗೃಹಸ್ಥಾ ಅಥವಾ ಕೌಟುಂಬಿಕದವನು ಎಂದು ಕರೆಯಲಾಗುತ್ತದೆ. ಆದರೆ ಬ್ರಹ್ಮಚಾರಿ ತನ್ನ ಜೀವನದ ಆರಂಭದಿಂದಲೇ ಭೌತಿಕ ಆನಂದವನ್ನು ತ್ಯಜಿಸುವುದಲ್ಲಿ ತರಬೇತಿ ಪಡೆದಿದ್ದರಿಂದ, ಅವನು ಕುಟುಂಬ ಜೀವನದಲ್ಲಿ ಸಾಮಾನ್ಯ ಮನುಷ್ಯನಂತೆ ತತ್ಪರನಾಗಲು ಸಾಧ್ಯವಿಲ್ಲ. ಸಾಮಾನ್ಯ ಮನುಷ್ಯ, ಅವರಿಗೆ ಕುಟುಂಬದ ಜೀವನ ಅಥವಾ ಮಹಿಳೆಯ ಒಡನಾಟವನ್ನು ಜೀವನದ ಕೊನೆಯವರೆಗೂ ಸಹ ತ್ಯಜಿಸಲು ಸಾಧ್ಯವಿಲ್ಲ. ಆದರೆ ವೈದಿಕ ಪದ್ಧತಿಯ ಪ್ರಕಾರ, ಮಹಿಳೆಯ ಒಡನಾಟವನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಅನುಮತಿಸಲಾಗಿದೆ, ಯೌವ್ವನದ ದಿನಗಳಲ್ಲಿ, ಕೇವಲ ಒಳ್ಳೆಯ ಮಕ್ಕಳನ್ನು ಪಡೆಯುವುದಕ್ಕಾಗಿ. ಏಕೆಂದರೆ ಇಪ್ಪತ್ತೈದು ವರ್ಷ ವಯಸ್ಸಿನಿಂದ ಐವತ್ತು ವರ್ಷಗಳ ವಯಸ್ಸಿನವರೆಗೆ, ಒಬ್ಬರು ಒಳ್ಳೆಯ ಮಕ್ಕಳನ್ನು ಹೊಂದಬಹುದು."
680905 - ಉಪನ್ಯಾಸ ದೀಕ್ಷೆ ಮತ್ತು ವಿವಾಹ - ನ್ಯೂ ಯಾರ್ಕ್