KN/690222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690220|KN/690305 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ|690305}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690222BG-LOS_ANGELES_ND_01.mp3</mp3player>|"ಜನ್ಮ ಕರ್ಮ ಚ ಮೇ ದಿವ್ಯಮ್  
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690222BG-LOS_ANGELES_ND_01.mp3</mp3player>|"ಜನ್ಮ ಕರ್ಮ ಚ ಮೇ ದಿವ್ಯಮ್  
: ಯೋ ಜಾನಾತಿ ತತ್ವತಃ  
: ಯೋ ಜಾನಾತಿ ತತ್ವತಃ  

Latest revision as of 00:15, 17 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜನ್ಮ ಕರ್ಮ ಚ ಮೇ ದಿವ್ಯಮ್
ಯೋ ಜಾನಾತಿ ತತ್ವತಃ
ತ್ಯಕ್ತ್ವಾ ದೇಹಂ ಪುನರ್ ಜನ್ಮ
ನೈತಿ ಮಾಮ್ ಎತಿ ಕೌಂತೆಯ
(ಭ. ಗೀತಾ ೪.೯)

ನಾಲ್ಕನೇ ಅಧ್ಯಾಯದಲ್ಲಿ 'ನನ್ನ ಹುಟ್ಟಿನ, ಕಣ್ಮರೆಯಾಗುವ ಚಟುವಟಿಕೆಗಳೆಲ್ಲವೂ ಅತೀಂದ್ರಿಯವಾಗಿವೆ ಎಂದು ಹೇಳಲಾಗಿದೆ. ಯಾರಾದರೂ ನನ್ನ ಈ ಅತೀಂದ್ರಿಯ ಸ್ವರೂಪದ ಚಟುವಟಿಕೆಗಳಾದ, ಕಾಣಿಸಿಕೊಳ್ಳುವುದನ್ನು, ಕಣ್ಮರೆಯಾಗುವುದನ್ನು, ಅರ್ಥಮಾಡಿಕೊಂಡಲ್ಲಿ, ಇದರ ಫಲಿತಾಂಶವೆಂದರೆ ', ತ್ಯಕ್ತ್ವಾ ದೇಹಮ್,' ಈ ದೇಹವನ್ನು ತೊರೆದ ನಂತರ ', ಪುನರ್ ಜನ್ಮ ನೈತಿ,' ಅವನು ಈ ಭೌತಿಕ ಜಗತ್ತಿನಲ್ಲಿ ಮತ್ತೆ ಜನ್ಮ ತೆಗೆದುಕೊಳ್ಳುವುದಿಲ್ಲ'. ಅದನ್ನು ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ. ಅಂದರೆ ತಕ್ಷಣ ವಿಮೋಚನೆ ಸಾಧಿಸಲಾಗಿದೆ. ಇದು ಸತ್ಯ."

690222 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್