KN/681114 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681114LE-LOS_ANGELES_ND_01.mp3</mp3player>|"ಆದ್ದರಿಂದ ಈ ಸಂಪೂರ್ಣ ಸೃಷ್ಟಿ, ನಮಗೆ ದೊರೆತ ಯಾವುದೇ ಐಹಿಕ ಸೃಷ್ಟಿ, ಅವು ಈ ಇಪ್ಪತ್ನಾಲ್ಕು ಅಂಶದಿಂದ  ಮಾಡಲ್ಪಟ್ಟಿದೆ ... ಬಣ್ಣಗಳಂತೆಯೇ. ಬಣ್ಣಗಳ ವೈವಿಧ್ಯದ ಎಂದರೆ ಮೂರು ಬಣ್ಣ: ಹಳದಿ, ಕೆಂಪು ಮತ್ತು ನೀಲಿ. ಯಾರು ಬಣ್ಣಗಳ  ಮಿಶ್ರಣದಲ್ಲಿ ಪರಿಣಿತರೋ, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಾಗಿ ಬೆರೆಸುತ್ತಾರೆ. ಮೂರರಿಂದ ಮೂರಕ್ಕೆ ಒಂಬತ್ತು; ಒಂಬತ್ತರಿಂದ ಒಂಬತ್ತಕ್ಕೆ ಎಂಭತ್ತೊಂದು. ಆದ್ದರಿಂದ ಪರಿಣಿತ ಬಣ್ಣಗಾರರು, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಲ್ಲಿ ಪ್ರದರ್ಶಿಸಬಹುದು. ಅದೇ ರೀತಿ, ಐಹಿಕ ಸ್ವರೂಪ ... ಸಹಜವಾಗಿ, ಇದು ಒಂದು, ಒಂದು ಶಕ್ತಿ. ಆದರೆ ಈ ಶಕ್ತಿಯೊಳಗೆ ಮೂರು ಗುಣಗಳಿವೆ: ಸತ್ವ- ಗುಣಾ, ರಜೋ- ಗುಣಾ, ತಮೋ- ಗುಣಾ. ಈ ಮೂರು ಗುಣಗಳ ಪರಸ್ಪರ ಕ್ರಿಯೆಯ ಮೂಲಕ, ಮನಸ್ಸು, ಬುದ್ಧಿ, ಅಹಂಕಾರ -ಎನ್ನುವ ಸೂಕ್ಷ್ಮ ಅಂಶಗಳು- ಉತ್ಪನ್ನವಾಗುತ್ತವೆ, ತದನಂತರ ಸೂಕ್ಷ್ಮ ಅಂಶಗಳಿಂದ, ಸ್ಥೂಲ ಅಂಶಗಳು ಉತ್ಪನ್ನವಾಗುತ್ತವೆ."|Vanisource:681114 - Lecture Excerpt on Twenty-four Elements - Los Angeles| ಇಪ್ಪತ್ನಾಲ್ಕು ಅಂಶಗಳ ಕುರಿತು ಉಪನ್ಯಾಸದ ಆಯ್ದ ಭಾಗಗಳು - ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681113b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681113b|KN/681115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681115}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681114LE-LOS_ANGELES_ND_01.mp3</mp3player>|"ಆದ್ದರಿಂದ ಈ ಸಂಪೂರ್ಣ ಸೃಷ್ಟಿ, ನಾವು ಹೊಂದಿರುವ ಯಾವುದೇ ಐಹಿಕ ಸೃಷ್ಟಿ, ಅವು ಈ ಇಪ್ಪತ್ನಾಲ್ಕು ಅಂಶದಿಂದ  ಮಾಡಲ್ಪಟ್ಟಿದೆ ... ಬಣ್ಣಗಳಂತೆಯೇ. ಬಣ್ಣಗಳ ವೈವಿಧ್ಯದ ಎಂದರೆ ಮೂರು ಬಣ್ಣ: ಹಳದಿ, ಕೆಂಪು ಮತ್ತು ನೀಲಿ. ಯಾರು ಬಣ್ಣಗಳ  ಮಿಶ್ರಣದಲ್ಲಿ ಪರಿಣಿತರೋ, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಾಗಿ ಬೆರೆಸುತ್ತಾರೆ. ಮೂರರಿಂದ ಮೂರಕ್ಕೆ ಒಂಬತ್ತು; ಒಂಬತ್ತರಿಂದ ಒಂಬತ್ತಕ್ಕೆ ಎಂಭತ್ತೊಂದು. ಆದ್ದರಿಂದ ಪರಿಣಿತ ಬಣ್ಣಗಾರರು, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಲ್ಲಿ ಪ್ರದರ್ಶಿಸಬಹುದು. ಅದೇ ರೀತಿ, ಐಹಿಕ ಸ್ವರೂಪ ... ಸಹಜವಾಗಿ, ಇದು ಒಂದು, ಒಂದು ಶಕ್ತಿ. ಆದರೆ ಈ ಶಕ್ತಿಯೊಳಗೆ ಮೂರು ಗುಣಗಳಿವೆ: ಸತ್ವ- ಗುಣ, ರಜೋ- ಗುಣ, ತಮೋ- ಗುಣ. ಈ ಮೂರು ಗುಣಗಳ ಪರಸ್ಪರ ಕ್ರಿಯೆಯ ಮೂಲಕ, ಮನಸ್ಸು, ಬುದ್ಧಿ, ಅಹಂಕಾರ -ಎನ್ನುವ ಸೂಕ್ಷ್ಮ ಅಂಶಗಳು- ಉತ್ಪನ್ನವಾಗುತ್ತವೆ, ತದನಂತರ ಸೂಕ್ಷ್ಮ ಅಂಶಗಳಿಂದ, ಸ್ಥೂಲ ಅಂಶಗಳು ಉತ್ಪನ್ನವಾಗುತ್ತವೆ."|Vanisource:681114 - Lecture Excerpt on Twenty-four Elements - Los Angeles| ಇಪ್ಪತ್ನಾಲ್ಕು ಅಂಶಗಳ ಕುರಿತು ಉಪನ್ಯಾಸದ ಆಯ್ದ ಭಾಗಗಳು - ಲಾಸ್ ಎಂಜಲೀಸ್}}

Latest revision as of 00:12, 5 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಸಂಪೂರ್ಣ ಸೃಷ್ಟಿ, ನಾವು ಹೊಂದಿರುವ ಯಾವುದೇ ಐಹಿಕ ಸೃಷ್ಟಿ, ಅವು ಈ ಇಪ್ಪತ್ನಾಲ್ಕು ಅಂಶದಿಂದ ಮಾಡಲ್ಪಟ್ಟಿದೆ ... ಬಣ್ಣಗಳಂತೆಯೇ. ಬಣ್ಣಗಳ ವೈವಿಧ್ಯದ ಎಂದರೆ ಮೂರು ಬಣ್ಣ: ಹಳದಿ, ಕೆಂಪು ಮತ್ತು ನೀಲಿ. ಯಾರು ಬಣ್ಣಗಳ ಮಿಶ್ರಣದಲ್ಲಿ ಪರಿಣಿತರೋ, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಾಗಿ ಬೆರೆಸುತ್ತಾರೆ. ಮೂರರಿಂದ ಮೂರಕ್ಕೆ ಒಂಬತ್ತು; ಒಂಬತ್ತರಿಂದ ಒಂಬತ್ತಕ್ಕೆ ಎಂಭತ್ತೊಂದು. ಆದ್ದರಿಂದ ಪರಿಣಿತ ಬಣ್ಣಗಾರರು, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಲ್ಲಿ ಪ್ರದರ್ಶಿಸಬಹುದು. ಅದೇ ರೀತಿ, ಐಹಿಕ ಸ್ವರೂಪ ... ಸಹಜವಾಗಿ, ಇದು ಒಂದು, ಒಂದು ಶಕ್ತಿ. ಆದರೆ ಈ ಶಕ್ತಿಯೊಳಗೆ ಮೂರು ಗುಣಗಳಿವೆ: ಸತ್ವ- ಗುಣ, ರಜೋ- ಗುಣ, ತಮೋ- ಗುಣ. ಈ ಮೂರು ಗುಣಗಳ ಪರಸ್ಪರ ಕ್ರಿಯೆಯ ಮೂಲಕ, ಮನಸ್ಸು, ಬುದ್ಧಿ, ಅಹಂಕಾರ -ಎನ್ನುವ ಸೂಕ್ಷ್ಮ ಅಂಶಗಳು- ಉತ್ಪನ್ನವಾಗುತ್ತವೆ, ತದನಂತರ ಸೂಕ್ಷ್ಮ ಅಂಶಗಳಿಂದ, ಸ್ಥೂಲ ಅಂಶಗಳು ಉತ್ಪನ್ನವಾಗುತ್ತವೆ."
ಇಪ್ಪತ್ನಾಲ್ಕು ಅಂಶಗಳ ಕುರಿತು ಉಪನ್ಯಾಸದ ಆಯ್ದ ಭಾಗಗಳು - ಲಾಸ್ ಎಂಜಲೀಸ್