KN/690113 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690112 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690112|KN/690113b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690113b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690113BG-LOS_ANGELES_ND_01.mp3</mp3player>|"ಹೇಗೆ ನೀವು ಏನನ್ನಾದರೂ ಅಭ್ಯಾಸ ಮಾಡಿ್ದರೆ, ಮತ್ತು ಪರೀಕ್ಷಾ ಸಭಾಂಗಣದಲ್ಲಿ ನೀವು ತಕ್ಷಣವೇ ಬಹಳ ಚೆನ್ನಾಗಿ ಬರೆಯುವಿರಿ. ಆದರೆ ನಿಮಗೆ ಯಾವುದೇ ಅಭ್ಯಾಸವಿಲ್ಲದಿದ್ದರೆ, ನೀವು ಹೇಗೆ ಬರೆಯಬಲ್ಲಿರಿ ? ಅದೇ ರೀತಿ, ನೀವು ಹರೇ ಕೃಷ್ಣ ಜಪಿಸುವುದನ್ನು ಅಭ್ಯಾಸ ಮಾಡಿದರೆ, ನಿದ್ರೆಯಲ್ಲಿಯೂ ಸಹ ನೀವು ಹರೇ ಕೃಷ್ಣ ಎಂದು ಜಪಿಸುವಿರಿ. ಮೂರು ಹಂತಗಳಿವೆ: ಜಾಗೃತಾ ವಸ್ತ ಹಂತ ; ನಿದ್ರಾ ವಸ್ತ ಹಂತ, ಸ್ವಪ್ನಾ ವಸ್ತ ಹಂತ ; ಮತ್ತು ಸುಪ್ತಾವಸ್ಥೆಯ ಹಂತ. ಸುಪ್ತಾವಸ್ಥೆ. ಪ್ರಜ್ಞೆ ..., ನಾವು ಕೃಷ್ಣನನ್ನು ಕೇವಲ ಪ್ರಜ್ಞೆಯಲ್ಲಿ ತಳ್ಳುತ್ತಿದ್ದೇವೆ. ಆದ್ದರಿಂದ ಸುಪ್ತಾವಸ್ಥೆಯ ಹಂತದಲ್ಲಿಯೂ ಸಹ ನೀವು ಕೃಷ್ಣನನ್ನು ಹೊಂದಬೇಕು. ಅದೃಷ್ಟವಶಾತ್ ನೀವು ಆ ಪರಿಪೂರ್ಣ ಸ್ಥಿತಿಗೆ ಬರಲು ಸಾಧ್ಯವಾ್ದಾರೆ, ಆಗ ಈ ಜೀವನವು ನಿಮ್ಮ ಭೌತಿಕ ಅಸ್ತಿತ್ವದ ಅಂತ್ಯ. ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ಪ್ರವೇಶಿಸಿ ನಿಮ್ಮ ಶಾಶ್ವತ ಜೀವನವನ್ನು ಹೊಂದುವಿರಿ, ಆನಂದಮಯ ಜೀವನ ಮತ್ತು ಕೃಷ್ಣನೊಂದಿಗೆ ನೃತ್ಯ ಮಾಡಿ. ಅಷ್ಟೆ. "|Vanisource:690113 - Lecture BG 04.26-30 - Los Angeles|690113 - ಉಪನ್ಯಾಸ ಭ. ಗೀತಾ ೪.೨೬-೩೦ - ಲಾಸ್ ಎಂಜಲೀಸ್}}

Latest revision as of 00:40, 1 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹೇಗೆ ನೀವು ಏನನ್ನಾದರೂ ಅಭ್ಯಾಸ ಮಾಡಿ್ದರೆ, ಮತ್ತು ಪರೀಕ್ಷಾ ಸಭಾಂಗಣದಲ್ಲಿ ನೀವು ತಕ್ಷಣವೇ ಬಹಳ ಚೆನ್ನಾಗಿ ಬರೆಯುವಿರಿ. ಆದರೆ ನಿಮಗೆ ಯಾವುದೇ ಅಭ್ಯಾಸವಿಲ್ಲದಿದ್ದರೆ, ನೀವು ಹೇಗೆ ಬರೆಯಬಲ್ಲಿರಿ ? ಅದೇ ರೀತಿ, ನೀವು ಹರೇ ಕೃಷ್ಣ ಜಪಿಸುವುದನ್ನು ಅಭ್ಯಾಸ ಮಾಡಿದರೆ, ನಿದ್ರೆಯಲ್ಲಿಯೂ ಸಹ ನೀವು ಹರೇ ಕೃಷ್ಣ ಎಂದು ಜಪಿಸುವಿರಿ. ಮೂರು ಹಂತಗಳಿವೆ: ಜಾಗೃತಾ ವಸ್ತ ಹಂತ ; ನಿದ್ರಾ ವಸ್ತ ಹಂತ, ಸ್ವಪ್ನಾ ವಸ್ತ ಹಂತ ; ಮತ್ತು ಸುಪ್ತಾವಸ್ಥೆಯ ಹಂತ. ಸುಪ್ತಾವಸ್ಥೆ. ಪ್ರಜ್ಞೆ ..., ನಾವು ಕೃಷ್ಣನನ್ನು ಕೇವಲ ಪ್ರಜ್ಞೆಯಲ್ಲಿ ತಳ್ಳುತ್ತಿದ್ದೇವೆ. ಆದ್ದರಿಂದ ಸುಪ್ತಾವಸ್ಥೆಯ ಹಂತದಲ್ಲಿಯೂ ಸಹ ನೀವು ಕೃಷ್ಣನನ್ನು ಹೊಂದಬೇಕು. ಅದೃಷ್ಟವಶಾತ್ ನೀವು ಆ ಪರಿಪೂರ್ಣ ಸ್ಥಿತಿಗೆ ಬರಲು ಸಾಧ್ಯವಾ್ದಾರೆ, ಆಗ ಈ ಜೀವನವು ನಿಮ್ಮ ಭೌತಿಕ ಅಸ್ತಿತ್ವದ ಅಂತ್ಯ. ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ಪ್ರವೇಶಿಸಿ ನಿಮ್ಮ ಶಾಶ್ವತ ಜೀವನವನ್ನು ಹೊಂದುವಿರಿ, ಆನಂದಮಯ ಜೀವನ ಮತ್ತು ಕೃಷ್ಣನೊಂದಿಗೆ ನೃತ್ಯ ಮಾಡಿ. ಅಷ್ಟೆ. "
690113 - ಉಪನ್ಯಾಸ ಭ. ಗೀತಾ ೪.೨೬-೩೦ - ಲಾಸ್ ಎಂಜಲೀಸ್