KN/690115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690114 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690114|KN/690116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690116}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690115LE-LOS_ANGELES_ND_01.mp3</mp3player>|"ಸ್ವಯಂಪ್ರೇರಿತ ಪ್ರೀತಿ ... ಉದಾಹರಣೆ ನೀಡಲಾಗಿದೆ: ಹೇಗೆ ಒಬ್ಬ ಯುವಕ, ಯುವತಿ, ಯಾವುದೇ ಪರಿಚಯವಿಲ್ಲ, ಒಬ್ಬರನ್ನೊಬ್ಬರು ನೋಡಿದಾಗ, ಅಲ್ಲಿ ಸ್ವಲ್ಪ ಪ್ರೀತಿಯ ಒಲವು ಇರುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ಒಬ್ಬರು ಹೇಗೆ ಪ್ರೀತಿಸಬೇಕೆಂದು ಕಲಿಯಬೇಕಾಗಿಲ್ಲ. ಕೇವಲ ದೃಷ್ಟಿಯೇ ಪ್ರೀತಿಯ ಪ್ರವೃತ್ತಿಯನ್ನು ಆಹ್ವಾನಿಸುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ದೇವರನ್ನು ಪ್ರೀತಿಸುವ ವಿಷಯದಲ್ಲಿ ನಾವು ಪ್ರಗತಿ ಹೊಂದಿದಾಗ, ದೇವರ ಬಗ್ಗೆ ನೀವು ಏನನ್ನಾದರೂ ನೋಡಿ್ದರೆ ಅಥವಾ ಜ್ಞಾಪಿಸಿಕೊಂಡರೆ ಕೂಡಲೇ ನೀವು ಭಾವಪರವಶರಾಗುತ್ತೀರಿ, ಅದು ಸ್ವಯಂಪ್ರೇರಿತವಾಗಿರುತ್ತದೆ. ಶ್ರೀ ಚೈತನ್ಯ ಮಹಾಪ್ರಭುಗಳಂತೆಯೇ, ಅವರು ಜಗನ್ನಾಥ ದೇವಸ್ಥಾನದೊಳಗೆ ಪ್ರವೇಶಿಸಿದಾಗ, ಜಗನ್ನಾಥನನ್ನು ನೋಡಿದ ಕೂಡಲೇ, "ಇಲ್ಲಿ ನನ್ನ ಪ್ರಭು"  ಎನ್ನುತ್ತಾ ಪ್ರಜ್ಞೆ ತಪ್ಪಿದರು.|Vanisource:690115 - Lecture - Los Angeles|690115 - ಉಪನ್ಯಾಸ - ಲಾಸ್ ಎಂಜಲೀಸ್}}

Latest revision as of 00:41, 1 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸ್ವಯಂಪ್ರೇರಿತ ಪ್ರೀತಿ ... ಉದಾಹರಣೆ ನೀಡಲಾಗಿದೆ: ಹೇಗೆ ಒಬ್ಬ ಯುವಕ, ಯುವತಿ, ಯಾವುದೇ ಪರಿಚಯವಿಲ್ಲ, ಒಬ್ಬರನ್ನೊಬ್ಬರು ನೋಡಿದಾಗ, ಅಲ್ಲಿ ಸ್ವಲ್ಪ ಪ್ರೀತಿಯ ಒಲವು ಇರುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ಒಬ್ಬರು ಹೇಗೆ ಪ್ರೀತಿಸಬೇಕೆಂದು ಕಲಿಯಬೇಕಾಗಿಲ್ಲ. ಕೇವಲ ದೃಷ್ಟಿಯೇ ಪ್ರೀತಿಯ ಪ್ರವೃತ್ತಿಯನ್ನು ಆಹ್ವಾನಿಸುತ್ತದೆ. ಅದನ್ನು ಸ್ವಯಂಪ್ರೇರಿತ ಎಂದು ಕರೆಯಲಾಗುತ್ತದೆ. ದೇವರನ್ನು ಪ್ರೀತಿಸುವ ವಿಷಯದಲ್ಲಿ ನಾವು ಪ್ರಗತಿ ಹೊಂದಿದಾಗ, ದೇವರ ಬಗ್ಗೆ ನೀವು ಏನನ್ನಾದರೂ ನೋಡಿ್ದರೆ ಅಥವಾ ಜ್ಞಾಪಿಸಿಕೊಂಡರೆ ಕೂಡಲೇ ನೀವು ಭಾವಪರವಶರಾಗುತ್ತೀರಿ, ಅದು ಸ್ವಯಂಪ್ರೇರಿತವಾಗಿರುತ್ತದೆ. ಶ್ರೀ ಚೈತನ್ಯ ಮಹಾಪ್ರಭುಗಳಂತೆಯೇ, ಅವರು ಜಗನ್ನಾಥ ದೇವಸ್ಥಾನದೊಳಗೆ ಪ್ರವೇಶಿಸಿದಾಗ, ಜಗನ್ನಾಥನನ್ನು ನೋಡಿದ ಕೂಡಲೇ, "ಇಲ್ಲಿ ನನ್ನ ಪ್ರಭು" ಎನ್ನುತ್ತಾ ಪ್ರಜ್ಞೆ ತಪ್ಪಿದರು.
690115 - ಉಪನ್ಯಾಸ - ಲಾಸ್ ಎಂಜಲೀಸ್