KN/690214 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690214BG-LOS_ANGELES_ND_01.mp3</mp3player>|"ಪ್ರತಿದಿನ ಲಕ್ಷಾಂತರ ಡಾಲರ್ ಸಂಪಾದಿಸುವ ಮನುಷ್ಯನು, ಅವನು ಲಕ್ಷಾಂತರ ಮಹಿಳೆಯರನ್ನು ಸಂಭೋಗ ಮಾಡಿ ಆನಂದಿಸಬಹುದು ಎಂದರ್ಥವಲ್ಲ. ಇಲ್ಲ. ಅದು ಸಾಧ್ಯವಿಲ್ಲ. ಅವನ ಸಂಭೋಗದ ಶಕ್ತಿ ಹತ್ತು ಡಾಲರ್ ಗಳಿಸುವವನಷ್ಟೇ ಸಮವಾಗಿದೆ. ಅವನ ತಿನ್ನುವ ಶಕ್ತಿಯು ಹತ್ತು ಡಾಲರ್ ಗಳಿಸುವ  ಮನುಷ್ಯನಷ್ಟೇ ಸಮವಾಗಿದೆ.  ಆದ್ದರಿಂದ ಅವನು ಈ ರೀತಿಯಲ್ಲಿ ಯೋಚಿಸುವುದಿಲ್ಲ "ನಾನು ಆನಂದಿಸುವ ಜೀವನದ ಪ್ರಮಾಣವು ಹತ್ತು ಡಾಲರ್ ಗಳಿಸುವ ಮನುಷ್ಯನಷ್ಟೇ ಇದೆ. ಹಾಗಾದರೆ ನಾನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸಲು ಏಕೆ ಶ್ರಮಿಸುತ್ತಿದ್ದೇನೆ? ನಾನು ಆ ರೀತಿಯಲ್ಲಿ ನನ್ನ ಶಕ್ತಿಯನ್ನು ಏಕೆ ಹಾಳು ಮಾಡುತ್ತಿದ್ದೇನೆ? "ನೀವು ನೋಡಿ ? ಅವರನ್ನು ಮೂಢಾ ಎಂದು ಕರೆಯತ್ತಾರೆ. ನ ಮಾಂ ದುಷ್ಕೃತಿನಃ.... ([[Vanisource:BG 7.15 (1972)|ಭ. ಗೀತಾ ೭.೧೫]])  ವಾಸ್ತವವಾಗಿ ಅವನು ತೊಡಗಿಸಿಕೊಂಡಿರಬೇಕು, ಅವನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸುವಾಗ, ಅವನು ತನ್ನನ್ನು ತೊಡಗಿಸಿಕೊಂಡಿರಬೇಕು, ಅವನ ಸಮಯ ಮತ್ತು ಶಕ್ತಿಯನ್ನು ದೇವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಜೀವನದ ಉದ್ದೇಶವೇನು. "
<!-- BEGIN NAVIGATION BAR -- DO NOT EDIT OR REMOVE -->
."|Vanisource:690214 - Lecture BG 06.02-5 - Los Angeles|690214 - ಉಪನ್ಯಾಸ ಭ. ಗೀತಾ ೦೬.೦೨-೦೫ - ಲಾಸ್ ಎಂಜಲೀಸ್}}
{{Nectar Drops navigation - All Languages|Kannada|KN/690213 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690213|KN/690215 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690215}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690214BG-LOS_ANGELES_ND_01.mp3</mp3player>|"ಹೇಗೆ ಪ್ರತಿದಿನ ಲಕ್ಷಾಂತರ ಡಾಲರ್ ಸಂಪಾದಿಸುವ ಮನುಷ್ಯನು, ಅವನು ಲಕ್ಷಾಂತರ ಮಹಿಳೆಯರನ್ನು ಸಂಭೋಗ ಮಾಡಿ ಆನಂದಿಸಬಹುದು ಎಂದರ್ಥವಲ್ಲ. ಇಲ್ಲ. ಅದು ಸಾಧ್ಯವಿಲ್ಲ. ಅವನ ಸಂಭೋಗದ ಶಕ್ತಿ ಹತ್ತು ಡಾಲರ್ ಗಳಿಸುವವನಷ್ಟೇ ಸಮವಾಗಿದೆ. ಅವನ ತಿನ್ನುವ ಶಕ್ತಿಯು ಹತ್ತು ಡಾಲರ್ ಗಳಿಸುವ  ಮನುಷ್ಯನಷ್ಟೇ ಸಮವಾಗಿದೆ.  ಆದ್ದರಿಂದ ಅವನು ಈ ರೀತಿಯಲ್ಲಿ ಯೋಚಿಸುವುದಿಲ್ಲ "ನಾನು ಆನಂದಿಸುವ ಜೀವನದ ಪ್ರಮಾಣವು ಹತ್ತು ಡಾಲರ್ ಗಳಿಸುವ ಮನುಷ್ಯನಷ್ಟೇ ಇದೆ. ಹಾಗಾದರೆ ನಾನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸಲು ಏಕೆ ಶ್ರಮಿಸುತ್ತಿದ್ದೇನೆ? ನಾನು ಆ ರೀತಿಯಲ್ಲಿ ನನ್ನ ಶಕ್ತಿಯನ್ನು ಏಕೆ ಹಾಳು ಮಾಡುತ್ತಿದ್ದೇನೆ? "ನೀವು ನೋಡಿ ? ಅವರನ್ನು ಮೂಢಾ ಎಂದು ಕರೆಯತ್ತಾರೆ. ನ ಮಾಂ ದುಷ್ಕೃತಿನಃ.... ([[Vanisource:BG 7.15 (1972)|ಭ. ಗೀತಾ ೭.೧೫]])  ವಾಸ್ತವವಾಗಿ ಅವನು ತೊಡಗಿಸಿಕೊಂಡಿರಬೇಕಾಗಿತ್ತು, ಅವನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸುವಾಗ, ಅವನು ತನ್ನನ್ನು ತಾನೇ ತೊಡಗಿಸಿಕೊಂಡಿರಬೇಕಾಗಿತ್ತು, ಅವನ ಸಮಯ ಮತ್ತು ಶಕ್ತಿಯನ್ನು ದೇವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಜೀವನದ ಉದ್ದೇಶವೇನು. "
|Vanisource:690214 - Lecture BG 06.02-5 - Los Angeles|690214 - ಉಪನ್ಯಾಸ ಭ. ಗೀತಾ ೦೬.೦೨-೦೫ - ಲಾಸ್ ಎಂಜಲೀಸ್}}

Latest revision as of 00:00, 5 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹೇಗೆ ಪ್ರತಿದಿನ ಲಕ್ಷಾಂತರ ಡಾಲರ್ ಸಂಪಾದಿಸುವ ಮನುಷ್ಯನು, ಅವನು ಲಕ್ಷಾಂತರ ಮಹಿಳೆಯರನ್ನು ಸಂಭೋಗ ಮಾಡಿ ಆನಂದಿಸಬಹುದು ಎಂದರ್ಥವಲ್ಲ. ಇಲ್ಲ. ಅದು ಸಾಧ್ಯವಿಲ್ಲ. ಅವನ ಸಂಭೋಗದ ಶಕ್ತಿ ಹತ್ತು ಡಾಲರ್ ಗಳಿಸುವವನಷ್ಟೇ ಸಮವಾಗಿದೆ. ಅವನ ತಿನ್ನುವ ಶಕ್ತಿಯು ಹತ್ತು ಡಾಲರ್ ಗಳಿಸುವ ಮನುಷ್ಯನಷ್ಟೇ ಸಮವಾಗಿದೆ. ಆದ್ದರಿಂದ ಅವನು ಈ ರೀತಿಯಲ್ಲಿ ಯೋಚಿಸುವುದಿಲ್ಲ "ನಾನು ಆನಂದಿಸುವ ಜೀವನದ ಪ್ರಮಾಣವು ಹತ್ತು ಡಾಲರ್ ಗಳಿಸುವ ಮನುಷ್ಯನಷ್ಟೇ ಇದೆ. ಹಾಗಾದರೆ ನಾನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸಲು ಏಕೆ ಶ್ರಮಿಸುತ್ತಿದ್ದೇನೆ? ನಾನು ಆ ರೀತಿಯಲ್ಲಿ ನನ್ನ ಶಕ್ತಿಯನ್ನು ಏಕೆ ಹಾಳು ಮಾಡುತ್ತಿದ್ದೇನೆ? "ನೀವು ನೋಡಿ ? ಅವರನ್ನು ಮೂಢಾ ಎಂದು ಕರೆಯತ್ತಾರೆ. ನ ಮಾಂ ದುಷ್ಕೃತಿನಃ.... (ಭ. ಗೀತಾ ೭.೧೫) ವಾಸ್ತವವಾಗಿ ಅವನು ತೊಡಗಿಸಿಕೊಂಡಿರಬೇಕಾಗಿತ್ತು, ಅವನು ಪ್ರತಿದಿನ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸುವಾಗ, ಅವನು ತನ್ನನ್ನು ತಾನೇ ತೊಡಗಿಸಿಕೊಂಡಿರಬೇಕಾಗಿತ್ತು, ಅವನ ಸಮಯ ಮತ್ತು ಶಕ್ತಿಯನ್ನು ದೇವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಜೀವನದ ಉದ್ದೇಶವೇನು. "

690214 - ಉಪನ್ಯಾಸ ಭ. ಗೀತಾ ೦೬.೦೨-೦೫ - ಲಾಸ್ ಎಂಜಲೀಸ್