KN/690411 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690411SB-NEW_YORK_ND_01.mp3</mp3player>|"ಆದ್ದರಿಂದ ಆತ್ಮವಿತ್ ಸಂಮತಃ. ಇದನ್ನು ಮಹಾನ್ ಆಚಾರ್ಯರು ಅಂಗೀಕರಿಸಬೇಕು. ನಾವು ಈ ಕೃಷ್ಣ ಪ್ರಜ್ಞೆಯನ್ನುಮುಂದಿಡುತ್ತಿರುವುದು ನಮ್ಮ ಆಶಯಗಳಿಂದಲ್ಲ. ಇದನ್ನು ಮಹಾನ್ ಆಚಾರ್ಯರು ಅನುಮೋದಿಸಿದ್ದಾರೆ. ನಾವು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಅಷ್ಟೆ. ಅದು ನಮ್ಮ ವ್ಯವಹಾರ. ಆತ್ಮವಿತ್ ತತ್ತ್ವ, ಆತ್ಮವಿತ್-ಸಮ್ಮತ. ತದನಂತರ ಪುಂಸಾಂ, ಸಾಮಾನ್ಯವಾಗಿ ಜನರಿಗೆ, ಶ್ರೋತವ್ಯಾದಿಷು ಯಃ ಪರಹ್ ([[Vanisource:SB 2.1.1|ಶ್ರೀ.ಭಾ. ೨.೧.೧]]). ಸಾಮಾನ್ಯ ಜನಗಳು ಕೇಳುವುದಕ್ಕಾಗಿ ಅನೇಕ ವಿಷಯಗಳನ್ನು ಪಡೆದಿದ್ದಾರೆ. ಆದರೆ ಈ ವಿಷಯ, ಈ ಕೃಷ್ಣ ಪ್ರಜ್ಞೆಯನ್ನು ಕೇಳುವುದು, ..., ಶ್ರೋತವ್ಯಾದಿ. ನೀವು ಕೇಳಲು ಯಾವುದೇ ವಿಷಯವನ್ನು ಪಡೆದುಕೊಂಡಿದ್ದರೂ, ಇದು ಅತ್ಯುನ್ನತವಾಗಿದೆ. ಇದು ಅಗ್ರಗಣ್ಯವಾಗಿದೆ. ಶ್ರೋತವ್ಯಾದಿಷು ಯಃ  ಪರಹ್. ಆದ್ದರಿಂದ ಅವರು ಪ್ರಾರಂಭಿಸಿದ್ದಾರೆ, ಸುಖದೇವ ಗೋಸ್ವಾಮಿ ಕೃಷ್ಣನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ, ಮತ್ತು ಈ ಗ್ರಂಥವು ದೇವರನ್ನು ಸಾಕ್ಷಾತ್ಕಾರಿಸಲು ಮೊದಲ ಹೆಜ್ಜೆ. ಹೇಗೆ, ಸಾಮಾನ್ಯ ಪುರುಷರಿಗೋಸ್ಕರ, ಹೇಗೆ ಒಬ್ಬರು, ದೇವರನ್ನು ಅರಿತುಕೊಳ್ಳಬಹುದು, ಈ ವಿಷಯಗಳನ್ನು ವಿವರಿಸಲಾಗುವುದು. ನಾವು ವಿವರಿಸೋಣ. " |Vanisource:690411 - Lecture SB Excerpt - New York|690411 - ಉಪನ್ಯಾಸ ಶ್ರೀ.ಭಾ. ಆಯ್ದ ಭಾಗಗಳು - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690410b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690410b|KN/690411b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690411b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690411SB-NEW_YORK_ND_01.mp3</mp3player>|"ಆದ್ದರಿಂದ ಆತ್ಮವಿತ್ ಸಂಮತಃ. ಇದನ್ನು ಮಹಾನ್ ಆಚಾರ್ಯರು ಅಂಗೀಕರಿಸಬೇಕು. ನಾವು ಈ ಕೃಷ್ಣ ಪ್ರಜ್ಞೆಯನ್ನು ಮುಂದಿಡುತ್ತಿರುವುದು ನಮ್ಮ ಆಶಯಗಳಿಂದಲ್ಲ. ಇದನ್ನು ಮಹಾನ್ ಆಚಾರ್ಯರು ಅನುಮೋದಿಸಿದ್ದಾರೆ. ನಾವು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಅಷ್ಟೆ. ಅದು ನಮ್ಮ ವ್ಯವಹಾರ. ಆತ್ಮವಿತ್ ತತ್ತ್ವ, ಆತ್ಮವಿತ್-ಸಮ್ಮತ. ತದನಂತರ ಪುಂಸಾಂ, ಸಾಮಾನ್ಯವಾಗಿ ಜನರಿಗೆ, ಶ್ರೋತವ್ಯಾದಿಷು ಯಃ ಪರಹ್ ([[Vanisource:SB 2.1.1|ಶ್ರೀ.ಭಾ. ೨.೧.೧]]). ಸಾಮಾನ್ಯ ಜನಗಳು ಕೇಳುವುದಕ್ಕಾಗಿ ಅನೇಕ ವಿಷಯಗಳನ್ನು ಪಡೆದಿದ್ದಾರೆ. ಆದರೆ ಈ ವಿಷಯ, ಈ ಕೃಷ್ಣ ಪ್ರಜ್ಞೆಯನ್ನು ಕೇಳುವುದು, ..., ಶ್ರೋತವ್ಯಾದಿ. ನೀವು ಕೇಳಲು ಯಾವುದೇ ವಿಷಯವನ್ನು ಪಡೆದುಕೊಂಡಿದ್ದರೂ, ಅವುಗಳಲ್ಲಿ ಇದು ಅತ್ಯುನ್ನತವಾಗಿದೆ. ಇದು ಅಗ್ರಗಣ್ಯವಾಗಿದೆ. ಶ್ರೋತವ್ಯಾದಿಷು ಯಃ  ಪರಹ್. ಆದ್ದರಿಂದ ಅವರು ಪ್ರಾರಂಭಿಸಿದ್ದಾರೆ, ಸುಖದೇವ ಗೋಸ್ವಾಮಿ ಕೃಷ್ಣನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ, ಮತ್ತು ಈ ಗ್ರಂಥವು ದೇವರನ್ನು ಸಾಕ್ಷಾತ್ಕಾರಿಸಲು ಮೊದಲ ಹೆಜ್ಜೆ. ಹೇಗೆ, ಸಾಮಾನ್ಯ ಪುರುಷರಿಗೋಸ್ಕರ, ಹೇಗೆ ಒಬ್ಬರು, ದೇವರನ್ನು ಅರಿತುಕೊಳ್ಳಬಹುದು, ಈ ವಿಷಯಗಳನ್ನು ವಿವರಿಸಲಾಗುವುದು. ನಾವು ವಿವರಿಸೋಣ. " |Vanisource:690411 - Lecture SB Excerpt - New York|690411 - ಉಪನ್ಯಾಸ ಶ್ರೀ.ಭಾ. ಆಯ್ದ ಭಾಗಗಳು - ನ್ಯೂ ಯಾರ್ಕ್}}

Latest revision as of 05:01, 17 April 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆತ್ಮವಿತ್ ಸಂಮತಃ. ಇದನ್ನು ಮಹಾನ್ ಆಚಾರ್ಯರು ಅಂಗೀಕರಿಸಬೇಕು. ನಾವು ಈ ಕೃಷ್ಣ ಪ್ರಜ್ಞೆಯನ್ನು ಮುಂದಿಡುತ್ತಿರುವುದು ನಮ್ಮ ಆಶಯಗಳಿಂದಲ್ಲ. ಇದನ್ನು ಮಹಾನ್ ಆಚಾರ್ಯರು ಅನುಮೋದಿಸಿದ್ದಾರೆ. ನಾವು ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಅಷ್ಟೆ. ಅದು ನಮ್ಮ ವ್ಯವಹಾರ. ಆತ್ಮವಿತ್ ತತ್ತ್ವ, ಆತ್ಮವಿತ್-ಸಮ್ಮತ. ತದನಂತರ ಪುಂಸಾಂ, ಸಾಮಾನ್ಯವಾಗಿ ಜನರಿಗೆ, ಶ್ರೋತವ್ಯಾದಿಷು ಯಃ ಪರಹ್ (ಶ್ರೀ.ಭಾ. ೨.೧.೧). ಸಾಮಾನ್ಯ ಜನಗಳು ಕೇಳುವುದಕ್ಕಾಗಿ ಅನೇಕ ವಿಷಯಗಳನ್ನು ಪಡೆದಿದ್ದಾರೆ. ಆದರೆ ಈ ವಿಷಯ, ಈ ಕೃಷ್ಣ ಪ್ರಜ್ಞೆಯನ್ನು ಕೇಳುವುದು, ..., ಶ್ರೋತವ್ಯಾದಿ. ನೀವು ಕೇಳಲು ಯಾವುದೇ ವಿಷಯವನ್ನು ಪಡೆದುಕೊಂಡಿದ್ದರೂ, ಅವುಗಳಲ್ಲಿ ಇದು ಅತ್ಯುನ್ನತವಾಗಿದೆ. ಇದು ಅಗ್ರಗಣ್ಯವಾಗಿದೆ. ಶ್ರೋತವ್ಯಾದಿಷು ಯಃ ಪರಹ್. ಆದ್ದರಿಂದ ಅವರು ಪ್ರಾರಂಭಿಸಿದ್ದಾರೆ, ಸುಖದೇವ ಗೋಸ್ವಾಮಿ ಕೃಷ್ಣನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ, ಮತ್ತು ಈ ಗ್ರಂಥವು ದೇವರನ್ನು ಸಾಕ್ಷಾತ್ಕಾರಿಸಲು ಮೊದಲ ಹೆಜ್ಜೆ. ಹೇಗೆ, ಸಾಮಾನ್ಯ ಪುರುಷರಿಗೋಸ್ಕರ, ಹೇಗೆ ಒಬ್ಬರು, ದೇವರನ್ನು ಅರಿತುಕೊಳ್ಳಬಹುದು, ಈ ವಿಷಯಗಳನ್ನು ವಿವರಿಸಲಾಗುವುದು. ನಾವು ವಿವರಿಸೋಣ. "
690411 - ಉಪನ್ಯಾಸ ಶ್ರೀ.ಭಾ. ಆಯ್ದ ಭಾಗಗಳು - ನ್ಯೂ ಯಾರ್ಕ್