KN/680504 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಬೋಸ್ಟನ್]]
[[Category:KN/ಅಮೃತ ವಾಣಿ - ಬೋಸ್ಟನ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680402 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680402|KN/680504b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್|680504b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680504SB-BOSTON_ND_01.mp3</mp3player>|"ಆದ್ದರಿಂದ ಅಮೂಲ್ಯವಾದ ಆಸ್ತಿಯಾದ ಮಾನವ ಜೀವನವು ನಾಯಿಗಳು ಮತ್ತು ಹಂದಿಗಳ ರೀತಿಯಲ್ಲಿ ವ್ಯರ್ಥ ಮಾಡುವುದಕ್ಕಾಗಿ ಅಲ್ಲ. ನಮಗೆ ಜವಾಬ್ದಾರಿ ಸಿಕ್ಕಿದೆ. ಆತ್ಮವು ಒಂದು ರೂಪದಿಂದ ಮತ್ತೊಂದು ದೇಹಕ್ಕೆ ವರ್ಗಾವಣೆಯಾಗುತ್ತಿದೆ, ಮತ್ತು  ಮಾನವ ರೂಪದ ಈ ದೇಹವು, ನೀವು ರಾಧಾ-ಕ್ರಷ್ಣರ ಆನಂದದ ಅತೀಂದ್ರಿಯ ವೇದಿಕೆಯಲ್ಲಿ, ನೀವು ಹೇಗೆ ಪ್ರವೇಶಿಸಬಹುದು ಎಂದು ಸಜ್ಜಾಗಲು ಸೂಕ್ತವಾಗಿದೆ .ನೀವು ಆನಂದವನ್ನು ಬಯಸುತ್ತಿರುವಿರಿ, ಆದರೆ ಆ ಆನಂದವನ್ನು ಹೇಗೆ ಸಾಧಿಸುವುದು ಎಂದು ನಿಮಗೆ ತಿಳಿದಿಲ್ಲ. ಆ ಆನಂದವನ್ನು ಸಾಧಿಸಲು, ಆದೇಶ ಇಲ್ಲಿದೆ: ತಪೋ ದಿವ್ಯಮ್. ನನ್ನ ಪ್ರೀತಿಯ ಪುತ್ರರೇ, ದಿವ್ಯಮ್, 'ಪರಮ ಸತ್ಯದ ಸಹಯೋಗದಲ್ಲಿ ಅತೀಂದ್ರಿಯ ಆನಂದವನ್ನು ಸಾಧಿಸಿವುದಕ್ಕೆ' ನೀವು ಕೆಲವು ಸಂಯಮದ ತತ್ವಗಳಿಗೆ ಒಳಗಾಗಬೇಕು.|Vanisource:680504 - Lecture SB 05.05.01-3 - Boston|680504 - ಉಪನ್ಯಾಸ ಶ್ರೀ.ಭಾ ೦೫.೦೫.೦೧ -೩  - ಬೋಸ್ಟನ್}}

Latest revision as of 23:11, 24 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಅಮೂಲ್ಯವಾದ ಆಸ್ತಿಯಾದ ಮಾನವ ಜೀವನವು ನಾಯಿಗಳು ಮತ್ತು ಹಂದಿಗಳ ರೀತಿಯಲ್ಲಿ ವ್ಯರ್ಥ ಮಾಡುವುದಕ್ಕಾಗಿ ಅಲ್ಲ. ನಮಗೆ ಜವಾಬ್ದಾರಿ ಸಿಕ್ಕಿದೆ. ಆತ್ಮವು ಒಂದು ರೂಪದಿಂದ ಮತ್ತೊಂದು ದೇಹಕ್ಕೆ ವರ್ಗಾವಣೆಯಾಗುತ್ತಿದೆ, ಮತ್ತು ಮಾನವ ರೂಪದ ಈ ದೇಹವು, ನೀವು ರಾಧಾ-ಕ್ರಷ್ಣರ ಆನಂದದ ಅತೀಂದ್ರಿಯ ವೇದಿಕೆಯಲ್ಲಿ, ನೀವು ಹೇಗೆ ಪ್ರವೇಶಿಸಬಹುದು ಎಂದು ಸಜ್ಜಾಗಲು ಸೂಕ್ತವಾಗಿದೆ .ನೀವು ಆನಂದವನ್ನು ಬಯಸುತ್ತಿರುವಿರಿ, ಆದರೆ ಆ ಆನಂದವನ್ನು ಹೇಗೆ ಸಾಧಿಸುವುದು ಎಂದು ನಿಮಗೆ ತಿಳಿದಿಲ್ಲ. ಆ ಆನಂದವನ್ನು ಸಾಧಿಸಲು, ಆದೇಶ ಇಲ್ಲಿದೆ: ತಪೋ ದಿವ್ಯಮ್. ನನ್ನ ಪ್ರೀತಿಯ ಪುತ್ರರೇ, ದಿವ್ಯಮ್, 'ಪರಮ ಸತ್ಯದ ಸಹಯೋಗದಲ್ಲಿ ಅತೀಂದ್ರಿಯ ಆನಂದವನ್ನು ಸಾಧಿಸಿವುದಕ್ಕೆ' ನೀವು ಕೆಲವು ಸಂಯಮದ ತತ್ವಗಳಿಗೆ ಒಳಗಾಗಬೇಕು.
680504 - ಉಪನ್ಯಾಸ ಶ್ರೀ.ಭಾ ೦೫.೦೫.೦೧ -೩ - ಬೋಸ್ಟನ್