KN/680324 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0019: LinkReviser - Revise links, localize and redirect them to the de facto address)
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680324IN-SAN_FRANCISCO_ND_01.mp3</mp3player>|"ಬ್ರಾಹ್ಮಣತೆಯ ಅರ್ಹತೆಗಳನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಸತ್ಯಂ ಶೌಚ ಶಮ ದಮ ತಿತಿಕ್ಷ ಆರ್ಜವಂ, ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್  ಬ್ರಹ್ಮ -ಕರ್ಮ  ಸ್ವಭಾವ -ಜಮ್ ([[ವಾಣಿ ಮೂಲ : .ಗೀತಾ ೧೮.೪೨  | ಭ.ಗೀತಾ ೧೮.೪೨]]). ಯಾರು ಸತ್ಯವಾಗಿ ಬ್ರಾಹ್ಮಣರೋ, ಅವರು ಸತ್ಯವಂತರಾಗಿರಬೇಕು, ಯಾವಾಗಲೂ ಸ್ವಚ್ಛವಾಗಿರಬೇಕು, ಒಳಗೂ ಮತ್ತು ಹೊರಗೂ. ಸತ್ಯತನ, ಸ್ವಚ್ಛತೇ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವುದು, ಶಮ ದಮ, ಮನಸ್ಸನ್ನು ನಿಯಂತ್ರಿಸುವುದು, ಇಂದ್ರಿಯಗಳನ್ನು ನಿಯಂತ್ರಿಸುವುದು, ಮನಸ್ಸನ್ನು ನಿಯಂತ್ರಿಸುವುದು; ಶಮ ದಮ ತಿತಿಕ್ಷ, ಸಹನೆ, ತಿತಿಕ್ಷ, ಸಹನೆ; ಆರ್ಜವಮ್, ಸರಳತೆ; ಮತ್ತು ಜ್ಞಾನಂ, ಅತ್ಯಧಿಕ ಬುದ್ಧಿವಂತನಾಗಿರಬೇಕು; ವಿಜ್ಞಾನಂ, ಜೀವನದಲ್ಲಿ ಪ್ರಾಯೋಗಿಕ ಅನ್ವಯಿಕೆ; ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್, ಧರ್ಮಗ್ರಂಥಗಳಲ್ಲಿ ಮತ್ತು ದೇವರಲ್ಲಿ ಅಥವಾ ಕೃಷ್ಣನಲ್ಲಿ ಸಂಪೂರ್ಣ ನಂಬಿಕೆ, ಆಸ್ತಿಕ್ಯಮ್  ಬ್ರಹ್ಮ -ಕರ್ಮ ಸ್ವಭಾವ -ಜಮ್: ಇವು ಬ್ರಾಹ್ಮಣನ ಪ್ರಾಕೃತ ಕರ್ತವ್ಯಗಳು ಅಥವಾ ಕೆಲಸ."|Vanisource:680324 - Lecture Initiation - San Francisco|680324 - ಉಪನ್ಯಾಸ ದೀಕ್ಷೆ  - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680323b ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680323b|KN/680324b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680324b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680324IN-SAN_FRANCISCO_ND_01.mp3</mp3player>|"ಬ್ರಾಹ್ಮಣತೆಯ ಅರ್ಹತೆಗಳನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಸತ್ಯಂ ಶೌಚ ಶಮ ದಮ ತಿತಿಕ್ಷ ಆರ್ಜವಂ, ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್  ಬ್ರಹ್ಮ-ಕರ್ಮ  ಸ್ವಭಾವ-ಜಮ್ ([[Vanisource:BG 18.42 (1972)|ಭ.ಗೀತಾ ೧೮.೪೨]]). ಯಾರು ನಿಜವಾಗಿಯೂ ಬ್ರಾಹ್ಮಣರೋ, ಅವರು ಸತ್ಯವಂತರಾಗಿರಬೇಕು, ಯಾವಾಗಲೂ ಸ್ವಚ್ಛವಾಗಿರಬೇಕು, ಒಳಗೂ ಮತ್ತು ಹೊರಗೂ. ಸತ್ಯತನ, ಸ್ವಚ್ಛತೇ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವುದು, ಶಮ ದಮ, ಮನಸ್ಸನ್ನು ನಿಯಂತ್ರಿಸುವುದು, ಇಂದ್ರಿಯಗಳನ್ನು ನಿಯಂತ್ರಿಸುವುದು, ಮನಸ್ಸನ್ನು ನಿಯಂತ್ರಿಸುವುದು; ಶಮ ದಮ ತಿತಿಕ್ಷ, ಸಹನೆ, ತಿತಿಕ್ಷ, ಸಹನೆ; ಆರ್ಜವಮ್, ಸರಳತೆ; ಮತ್ತು ಜ್ಞಾನಂ, ಅತ್ಯಧಿಕ ಬುದ್ಧಿವಂತನಾಗಿರಬೇಕು; ವಿಜ್ಞಾನಂ, ಜೀವನದಲ್ಲಿ ಪ್ರಾಯೋಗಿಕ ಅನ್ವಯಿಕೆ; ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್, ಧರ್ಮಗ್ರಂಥಗಳಲ್ಲಿ ಮತ್ತು ದೇವರಲ್ಲಿ ಅಥವಾ ಕೃಷ್ಣನಲ್ಲಿ ಸಂಪೂರ್ಣ ವಿಶ್ವಾಸ, ಆಸ್ತಿಕ್ಯಮ್. ಬ್ರಹ್ಮ-ಕರ್ಮ ಸ್ವಭಾವ-ಜಮ್: ಇವು ಬ್ರಾಹ್ಮಣನ ಪ್ರಾಕೃತ ಕರ್ತವ್ಯಗಳು ಅಥವಾ ಕೆಲಸ."|Vanisource:680324 - Lecture Initiation - San Francisco|680324 - ಉಪನ್ಯಾಸ ದೀಕ್ಷೆ  - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 22:14, 17 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬ್ರಾಹ್ಮಣತೆಯ ಅರ್ಹತೆಗಳನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಸತ್ಯಂ ಶೌಚ ಶಮ ದಮ ತಿತಿಕ್ಷ ಆರ್ಜವಂ, ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್ ಬ್ರಹ್ಮ-ಕರ್ಮ ಸ್ವಭಾವ-ಜಮ್ (ಭ.ಗೀತಾ ೧೮.೪೨). ಯಾರು ನಿಜವಾಗಿಯೂ ಬ್ರಾಹ್ಮಣರೋ, ಅವರು ಸತ್ಯವಂತರಾಗಿರಬೇಕು, ಯಾವಾಗಲೂ ಸ್ವಚ್ಛವಾಗಿರಬೇಕು, ಒಳಗೂ ಮತ್ತು ಹೊರಗೂ. ಸತ್ಯತನ, ಸ್ವಚ್ಛತೇ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವುದು, ಶಮ ದಮ, ಮನಸ್ಸನ್ನು ನಿಯಂತ್ರಿಸುವುದು, ಇಂದ್ರಿಯಗಳನ್ನು ನಿಯಂತ್ರಿಸುವುದು, ಮನಸ್ಸನ್ನು ನಿಯಂತ್ರಿಸುವುದು; ಶಮ ದಮ ತಿತಿಕ್ಷ, ಸಹನೆ, ತಿತಿಕ್ಷ, ಸಹನೆ; ಆರ್ಜವಮ್, ಸರಳತೆ; ಮತ್ತು ಜ್ಞಾನಂ, ಅತ್ಯಧಿಕ ಬುದ್ಧಿವಂತನಾಗಿರಬೇಕು; ವಿಜ್ಞಾನಂ, ಜೀವನದಲ್ಲಿ ಪ್ರಾಯೋಗಿಕ ಅನ್ವಯಿಕೆ; ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್, ಧರ್ಮಗ್ರಂಥಗಳಲ್ಲಿ ಮತ್ತು ದೇವರಲ್ಲಿ ಅಥವಾ ಕೃಷ್ಣನಲ್ಲಿ ಸಂಪೂರ್ಣ ವಿಶ್ವಾಸ, ಆಸ್ತಿಕ್ಯಮ್. ಬ್ರಹ್ಮ-ಕರ್ಮ ಸ್ವಭಾವ-ಜಮ್: ಇವು ಬ್ರಾಹ್ಮಣನ ಪ್ರಾಕೃತ ಕರ್ತವ್ಯಗಳು ಅಥವಾ ಕೆಲಸ."
680324 - ಉಪನ್ಯಾಸ ದೀಕ್ಷೆ - ಸ್ಯಾನ್ ಫ್ರಾನ್ಸಿಸ್ಕೋ