KN/680720 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0019: LinkReviser - Revise links, localize and redirect them to the de facto address)
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680720BG-MONTREAL_ND_01.mp3</mp3player>|"ಬಹೂನಾಮ್  ಜನ್ಮನಾಮ್, ಅನೇಕ, ಅನೇಕ ಜನನಗಳ ನಂತರ,  ಕೆಲವು ನಿಜವಾದ ಭಕ್ತರನ್ನು ಭೇಟಿಯಾಗುವಷ್ಟು ಅವರು ಅದೃಷ್ಟವಂತರಾಗಿದ್ದರೆ, ಆಗ ಅವನಿಗೆ ಜ್ಞಾನೋದಯವಾಗುತ್ತದೆ. ಮತ್ತು ವಾಸುದೇವಃ ಸರ್ವಂ ಇತಿ  ([[Vanisource:BG 7.19|ಭ. ಗೀತಾ ೭.೧೯]]), ನಂತರ ಅವನು ವಾಸುದೇವ, ಕೃಷ್ಣನನ್ನು, ಎಲ್ಲವೂ ಎಂದು ಒಪ್ಪಿಕೊಳ್ಳುತ್ತಾನೆ. ಸ ಮಹತ್ಮಾ ಸು- ದುರ್ಲಭ: "ಅಂತಹ ಮಹಾನ್ ಆತ್ಮವು ಬಹಳ ವಿರಳವಾಗಿದೆ." ಆದ್ದರಿಂದ ಹರೇ ಕೃಷ್ಣ ಎಂದು ಜಪಿಸುವ ಮೂಲಕ ಆ ಮಹಾನ್ ಆತ್ಮದ ಪದವಿಯನ್ನು ನೇರವಾಗಿ ಪಡೆಯುವ ಅವಕಾಶ ಇಲ್ಲಿದೆ. ಆದ್ದರಿಂದ ಇದು ಬಹಳ ವೈಜ್ಞಾನಿಕವಾಗಿದೆ. ಈ ಆಂದೋಳನವನ್ನು ವೈಜ್ಞಾನಿಕವಾಗಿ, ತಾತ್ವಿಕವಾಗಿ, ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಬಯಸುವ ಯಾವುದೇ ವ್ಯಕ್ತಿಗೆ ನಾವು ಈ ಸೂತ್ರವನ್ನು ಪ್ರಸ್ತುತಪಡಿಸಬಹುದು. ಈ ಆಂದೋಳನದಲ್ಲಿ ಈ ಎಲ್ಲ ವಿಷಯಗಳಿಗೆ ಕೊರತೆಯಿಲ್ಲ. "|Vanisource:680720 - Lecture BG Excerpt - Montreal|680720 - ಉಪನ್ಯಾಸ ಭ. ಗೀತಾ ಆಯ್ದ ಭಾಗಗಳು - ಮಾಂಟ್ರಿಯಲ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680718 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680718|KN/680720b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680720b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680720BG-MONTREAL_ND_01.mp3</mp3player>|"ಬಹೂನಾಮ್  ಜನ್ಮನಾಮ್, ಅನೇಕ, ಅನೇಕ ಜನನಗಳ ನಂತರ,  ಕೆಲವು ನಿಜವಾದ ಭಕ್ತರನ್ನು ಭೇಟಿಯಾಗುವಷ್ಟು ಅವರು ಅದೃಷ್ಟವಂತರಾಗಿದ್ದರೆ, ಆಗ ಅವನಿಗೆ ಜ್ಞಾನೋದಯವಾಗುತ್ತದೆ. ಮತ್ತು ವಾಸುದೇವಃ ಸರ್ವಂ ಇತಿ  ([[Vanisource:BG 7.19 (1972)|ಭ. ಗೀತಾ ೭.೧೯]]), ನಂತರ ಅವನು ವಾಸುದೇವ, ಕೃಷ್ಣನನ್ನು, ಎಲ್ಲವೂ ಎಂದು ಒಪ್ಪಿಕೊಳ್ಳುತ್ತಾನೆ. ಸ ಮಹತ್ಮಾ ಸು- ದುರ್ಲಭ: "ಅಂತಹ ಮಹಾನ್ ಆತ್ಮವು ಬಹಳ ವಿರಳವಾಗಿದೆ." ಆದ್ದರಿಂದ ಹರೇ ಕೃಷ್ಣ ಎಂದು ಜಪಿಸುವ ಮೂಲಕ ಆ ಮಹಾನ್ ಆತ್ಮದ ಪದವಿಯನ್ನು ನೇರವಾಗಿ ಪಡೆಯುವ ಅವಕಾಶ ಇಲ್ಲಿದೆ. ಆದ್ದರಿಂದ ಇದು ಬಹಳ ವೈಜ್ಞಾನಿಕವಾಗಿದೆ. ಈ ಆಂದೋಳನವನ್ನು ವೈಜ್ಞಾನಿಕವಾಗಿ, ತಾತ್ವಿಕವಾಗಿ, ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಬಯಸುವ ಯಾವುದೇ ವ್ಯಕ್ತಿಗೆ ನಾವು ಈ ಸೂತ್ರವನ್ನು ಪ್ರಸ್ತುತಪಡಿಸಬಹುದು. ಈ ಆಂದೋಳನದಲ್ಲಿ ಈ ಎಲ್ಲ ವಿಷಯಗಳಿಗೆ ಕೊರತೆಯಿಲ್ಲ. "|Vanisource:680720 - Lecture BG Excerpt - Montreal|680720 - ಉಪನ್ಯಾಸ ಭ. ಗೀತಾ ಆಯ್ದ ಭಾಗಗಳು - ಮಾಂಟ್ರಿಯಲ್}}

Latest revision as of 22:15, 17 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬಹೂನಾಮ್ ಜನ್ಮನಾಮ್, ಅನೇಕ, ಅನೇಕ ಜನನಗಳ ನಂತರ, ಕೆಲವು ನಿಜವಾದ ಭಕ್ತರನ್ನು ಭೇಟಿಯಾಗುವಷ್ಟು ಅವರು ಅದೃಷ್ಟವಂತರಾಗಿದ್ದರೆ, ಆಗ ಅವನಿಗೆ ಜ್ಞಾನೋದಯವಾಗುತ್ತದೆ. ಮತ್ತು ವಾಸುದೇವಃ ಸರ್ವಂ ಇತಿ (ಭ. ಗೀತಾ ೭.೧೯), ನಂತರ ಅವನು ವಾಸುದೇವ, ಕೃಷ್ಣನನ್ನು, ಎಲ್ಲವೂ ಎಂದು ಒಪ್ಪಿಕೊಳ್ಳುತ್ತಾನೆ. ಸ ಮಹತ್ಮಾ ಸು- ದುರ್ಲಭ: "ಅಂತಹ ಮಹಾನ್ ಆತ್ಮವು ಬಹಳ ವಿರಳವಾಗಿದೆ." ಆದ್ದರಿಂದ ಹರೇ ಕೃಷ್ಣ ಎಂದು ಜಪಿಸುವ ಮೂಲಕ ಆ ಮಹಾನ್ ಆತ್ಮದ ಪದವಿಯನ್ನು ನೇರವಾಗಿ ಪಡೆಯುವ ಅವಕಾಶ ಇಲ್ಲಿದೆ. ಆದ್ದರಿಂದ ಇದು ಬಹಳ ವೈಜ್ಞಾನಿಕವಾಗಿದೆ. ಈ ಆಂದೋಳನವನ್ನು ವೈಜ್ಞಾನಿಕವಾಗಿ, ತಾತ್ವಿಕವಾಗಿ, ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಬಯಸುವ ಯಾವುದೇ ವ್ಯಕ್ತಿಗೆ ನಾವು ಈ ಸೂತ್ರವನ್ನು ಪ್ರಸ್ತುತಪಡಿಸಬಹುದು. ಈ ಆಂದೋಳನದಲ್ಲಿ ಈ ಎಲ್ಲ ವಿಷಯಗಳಿಗೆ ಕೊರತೆಯಿಲ್ಲ. "
680720 - ಉಪನ್ಯಾಸ ಭ. ಗೀತಾ ಆಯ್ದ ಭಾಗಗಳು - ಮಾಂಟ್ರಿಯಲ್