KN/681108c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681108b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681108b|KN/681109 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681109}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681108BS-LOS_ANGELES_ND_03.mp3</mp3player>|
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681108BS-LOS_ANGELES_ND_03.mp3</mp3player>|
: "ತೃಣಾದ್ ಅಪಿ ಸುನೀಚೆನ
: "ತೃಣಾದ್ ಅಪಿ ಸುನೀಚೆನ

Latest revision as of 00:11, 5 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ತೃಣಾದ್ ಅಪಿ ಸುನೀಚೆನ
ತರೋರ್ ಅಪಿ ಸಹಿಷ್ಣುನಾ
(ಚೈ.ಚ ಆದಿ ೧೭.೩೧)

ಹರೇ ಕೃಷ್ಣ ಜಪಿಸಲು ಯಾರು ಅರ್ಹರು? ಅವರು ವ್ಯಾಖ್ಯಾನ ನೀಡುತ್ತಿದ್ದಾರೆ. ಏನದು? ತೃಣಾದ್ ಅಪಿ ಸುನೀಚೆನ: ಹುಲ್ಲುಗಿಂತ ವಿನಮ್ರ. ನಿಮಗೆ ಹುಲ್ಲು ತಿಳಿದಿದೆ, ಎಲ್ಲರೂ ಹುಲ್ಲಿನ ಮೇಲೆ ತುಳಿದು ನಡೆಯುತ್ತಿದ್ದಾರೆ, ಆದರೆ ಅದು ಪ್ರತಿಭಟಿಸುವುದಿಲ್ಲ- "ಸರಿ." ಆದ್ದರಿಂದ ತೃಣಾದ್ ಅಪಿ ಸುನೀಚೆನ: ಒಬ್ಬರು ಹುಲ್ಲುಗಿಂತ ವಿನಮ್ರರಾಗಿರಬೇಕು. ಮತ್ತು ತರೋರ್ ಅಪಿ ಸಹಿಷ್ಣುನಾ. ತರೋರ್ ಅಪಿ ಸಹಿಷ್ಣುನಾ… ತರೋರ್ ಎಂದರೆ “ಮರಗಳು”. ಮರಗಳು ತುಂಬಾ ಸಹಿಷ್ಣುಗಳು, ಸಹನೆಯ ಉದಾಹರಣೆ, ಸಾವಿರಾರು ವರ್ಷಗಳು ನಿಂತಿರುತ್ತವೆ, ಒಂದೇ ಸ್ಥಳದಲ್ಲಿ, ಪ್ರತಿಭಟಿಸುವುದಿಲ್ಲ."

681108 - ಉಪನ್ಯಾಸ ಬ್ರ. ಸಂ ೫.೨೯ - ಲಾಸ್ ಎಂಜಲೀಸ್