KN/670106b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ||"ಆದ್ದರಿಂದ ಅಂತಹ ಬುದ್ಧಿವಂತಿಕೆ ಇಲ್ಲ, ಅಂತಹ ಜ್ಞಾನವಿಲ್ಲ, ಮತ್ತು ಅವರು ತುಂಬಾ ಹೆಮ್ಮೆಪಡುತ್ತಾರೆ. ಆದ್ದರಿಂದ ನಾವು ನಿಜವಾಗಿಯೂ ಬಯಸಿದರೆ ... .......ಏಕೆಂದರೆ ಇವುಗಳು ದೇವರ ಕೊಡುಗೆ, ಜ್ಞಾನ ............. ಇದನ್ನು ಇಲ್ಲಿ ವಿವರಿಸಲಾಗಿದೆ, ಬುದ್ಧೀರ್ ಜ್ಞಾನಂ ಅಸಮ್ಮೋಹ ([[ವಾಣಿ ಸೋರ್ಸ್:ಭ.ಗೀ. ೧೦.೪ ]) .ಇವೆಲ್ಲವೂ ದೇವರ ಕೊಡುಗೆ. ಆದ್ದರಿಂದ ನಾವು ಬಳಸಿಕೊಳ್ಳಬೇಕು. ದೇವರ ಕೊಡುಗೆಗಳನ್ನು ಬಳಸಿಕೊಳ್ಳಲು ಈ ಮಾನವ ರೂಪವನ್ನು ಅಭಿವೃದ್ಧಿಸಲಾಗಿದೆ. ದೇವರು ನಮಗೆ ಉತ್ತಮವಾದ ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾನೆ; ದೇವರು ನಮಗೆ ಬುದ್ಧಿವಂತಿಕೆಯನ್ನು ಕೊಟ್ಟಿದ್ದಾನೆ; ದೇವರು ನಮಗೆ ಜ್ಞಾನವನ್ನು ಕೊಟ್ಟಿದ್ದಾನೆ; ಈಗ ದೇವರು ನಮಗೆ ಜ್ಞಾನದ ಪುಸ್ತಕಗಳನ್ನು ಕೊಟ್ಟಿದ್ದಾನೆ. ಅವನು ವೈಯಕ್ತಿಕವಾಗಿ ಭಗವದ್ಗೀತೆಯನ್ನು ಭೋದನೆಯನ್ನು ಮಾಡುತ್ತಿದ್ದಾನೆ. ನೀವು ಅದನ್ನು ಏಕೆ ಉಪಯೋಗಿಸಬಾರದು? ನೀವು ಅದರ ಉಪಯೋಗವನ್ನೇಕೆ ಪಡೆಯಬಾರದು ? ನಾವು ಅದರ ಉಪಯೋಗವನ್ನು ಪಡೆದುಕೊಂಡರೆ ನಾವು ಆರ್ಯನ್ ಅಥವಾ ಮನುಷ್ಯನಾಗಲು ಹೆಮ್ಮೆಪಡಬಹುದು. "|Vanisource:670106 - Lecture BG 10.04-5 - New York|670106 - ಉಪನ್ಯಾಸ ಭ. ಗೀ . ೧೦.೪ - ೦೫ - ನ್ಯೂ ಯಾರ್ಕ್}}