KN/680309b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680309IV-SAN_FRANCISCO_ND_01.mp3</mp3player>|"ಕೃಷ್ಣ ಎಂದರೆ ಎಲ್ಲ-ಆಕರ್ಷಕ, ಮತ್ತು ಅದು ದೇವರ ಪರಿಪೂರ್ಣ ಹೆಸರು. ದೇವರು ಸರ್ವಾಕರ್ಷಕನಾಗದ ಹೊರತು ಅವನು ದೇವರಾಗಲು ಸಾಧ್ಯವಿಲ್ಲ. ದೇವರು ಹಿಂದೂಗಳ ದೇವರು ಅಥವಾ ಕ್ರಿಶ್ಚಿಯನ್ನರ ದೇವರು ಅಥವಾ ಯಹೂದಿಗಳ ದೇವರು ಅಥವಾ ಮೊಹಮ್ಮದನ್ನರ ದೇವರಾಗಲು ಸಾಧ್ಯವಿಲ್ಲ. ಅವನು ಎಲ್ಲರಿಗೂ ದೇವರು, ಮತ್ತು ಅವನು ಸರ್ವ -ಆಕರ್ಷಕ, ಅವನು ಸಂಪೂರ್ಣವಾಗಿ ಐಶ್ವರ್ಯವಂತನು, ಅವನು ಜ್ಞಾನದಲ್ಲಿಸಂಪೂರ್ಣನು, ಜ್ಞಾನದಲ್ಲಿ ಪರಿಪೂರ್ಣನು, ಸೌಂದರ್ಯದಲ್ಲಿ ಪರಿಪೂರ್ಣನು, ಪರಿತ್ಯಾಗದಲ್ಲಿ ಪರಿಪೂರ್ಣನು, ಕೀರ್ತಿಯಲ್ಲಿ ಪರಿಪೂರ್ಣನು, ಬಲದಲ್ಲಿ ಪರಿಪೂರ್ಣನು.ಹೀಗೆ ಅವನು ಎಲ್ಲರನ್ನೂ ಆಕರ್ಷಿಸುತ್ತಾನೆ. ಆದ್ದರಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ತಿಳಿದುಕೊಳ್ಳಬೇಕು. ಅದು ಈ ಪುಸ್ತಕದ ಮೊದಲ ವಿಷಯವಾಗಿದೆ, "ಭಗವದ್ಗೀತಾ ಯಥಾ ರೂಪ".  ನಂತರ ನಾವು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡರೆ, ನಾವು ಅದರಂತೆ ವರ್ತಿಸಬಹುದು."|Vanisource:680309 - Interview - San Francisco|680309 - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680309IV-SAN_FRANCISCO_ND_01.mp3</mp3player>|"ಕೃಷ್ಣ ಎಂದರೆ ಎಲ್ಲ-ಆಕರ್ಷಕ, ಮತ್ತು ಅದು ದೇವರ ಪರಿಪೂರ್ಣ ಹೆಸರು. ದೇವರು ಸರ್ವಾಕರ್ಷಕನಾಗದ ಹೊರತು ಅವನು ದೇವರಾಗಲು ಸಾಧ್ಯವಿಲ್ಲ. ದೇವರು ಹಿಂದೂಗಳ ದೇವರು ಅಥವಾ ಕ್ರಿಶ್ಚಿಯನ್ನರ ದೇವರು ಅಥವಾ ಯಹೂದಿಗಳ ದೇವರು ಅಥವಾ ಮೊಹಮ್ಮದನ್ನರ ದೇವರಾಗಲು ಸಾಧ್ಯವಿಲ್ಲ. ಇಲ್ಲ, ಅವನು ಎಲ್ಲರಿಗೂ ದೇವರು, ಮತ್ತು ಅವನು ಸರ್ವ -ಆಕರ್ಷಕ, ಅವನು ಸಂಪೂರ್ಣವಾಗಿ ಐಶ್ವರ್ಯವಂತನು, ಅವನು ಜ್ಞಾನದಲ್ಲಿಸಂಪೂರ್ಣನು, ಜ್ಞಾನದಲ್ಲಿ ಪರಿಪೂರ್ಣನು, ಸೌಂದರ್ಯದಲ್ಲಿ ಪರಿಪೂರ್ಣನು, ಪರಿತ್ಯಾಗದಲ್ಲಿ ಪರಿಪೂರ್ಣನು, ಕೀರ್ತಿಯಲ್ಲಿ ಪರಿಪೂರ್ಣನು, ಬಲದಲ್ಲಿ ಪರಿಪೂರ್ಣನು.ಹೀಗೆ ಅವನು ಸರ್ವ ಆಕರ್ಷಕ. ಆದ್ದರಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ತಿಳಿದುಕೊಳ್ಳಬೇಕು. ಅದು ಈ ಪುಸ್ತಕದ ಮೊದಲ ವಿಷಯವಾಗಿದೆ, "ಭಗವದ್ಗೀತಾ ಯಥಾ ರೂಪ".  ನಂತರ ನಾವು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡರೆ, ನಾವು ಅದರಂತೆ ವರ್ತಿಸಬಹುದು."|Vanisource:680309 - Interview - San Francisco|680309 - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 11:23, 29 March 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಎಂದರೆ ಎಲ್ಲ-ಆಕರ್ಷಕ, ಮತ್ತು ಅದು ದೇವರ ಪರಿಪೂರ್ಣ ಹೆಸರು. ದೇವರು ಸರ್ವಾಕರ್ಷಕನಾಗದ ಹೊರತು ಅವನು ದೇವರಾಗಲು ಸಾಧ್ಯವಿಲ್ಲ. ದೇವರು ಹಿಂದೂಗಳ ದೇವರು ಅಥವಾ ಕ್ರಿಶ್ಚಿಯನ್ನರ ದೇವರು ಅಥವಾ ಯಹೂದಿಗಳ ದೇವರು ಅಥವಾ ಮೊಹಮ್ಮದನ್ನರ ದೇವರಾಗಲು ಸಾಧ್ಯವಿಲ್ಲ. ಇಲ್ಲ, ಅವನು ಎಲ್ಲರಿಗೂ ದೇವರು, ಮತ್ತು ಅವನು ಸರ್ವ -ಆಕರ್ಷಕ, ಅವನು ಸಂಪೂರ್ಣವಾಗಿ ಐಶ್ವರ್ಯವಂತನು, ಅವನು ಜ್ಞಾನದಲ್ಲಿಸಂಪೂರ್ಣನು, ಜ್ಞಾನದಲ್ಲಿ ಪರಿಪೂರ್ಣನು, ಸೌಂದರ್ಯದಲ್ಲಿ ಪರಿಪೂರ್ಣನು, ಪರಿತ್ಯಾಗದಲ್ಲಿ ಪರಿಪೂರ್ಣನು, ಕೀರ್ತಿಯಲ್ಲಿ ಪರಿಪೂರ್ಣನು, ಬಲದಲ್ಲಿ ಪರಿಪೂರ್ಣನು.ಹೀಗೆ ಅವನು ಸರ್ವ ಆಕರ್ಷಕ. ಆದ್ದರಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ತಿಳಿದುಕೊಳ್ಳಬೇಕು. ಅದು ಈ ಪುಸ್ತಕದ ಮೊದಲ ವಿಷಯವಾಗಿದೆ, "ಭಗವದ್ಗೀತಾ ಯಥಾ ರೂಪ". ನಂತರ ನಾವು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡರೆ, ನಾವು ಅದರಂತೆ ವರ್ತಿಸಬಹುದು."
680309 - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ