KN/681219b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಿಮ್ಮ ಸ್ಥಾನವನ್ನು ನೀವು ಬದಲಾಯಿಸುವ ಅಗತ್ಯವಿಲ್ಲ. ಭಗವದ್ಗೀತೆ ಯಥಾ ರೂಪವನ್ನು ಕೇಳಲು ನೀವು ನಿಮ್ಮ ಕಿವಿಗಳನ್ನು ತೊಡಗಿಸಿ, ನೀವು ಎಲ್ಲಾ ಅಸಂಬದ್ಧತೆಯನ್ನು ಮರೆತುಬಿಡುವಿರಿ. ದೇವರ ಸೌಂದರ್ಯವನ್ನು, ಕೃಷ್ಣನನ್ನು ನೋಡಲು ನೀವು ನಿಮ್ಮ ಕಣ್ಣುಗಳನ್ನು ತೊಡಗಿಸಿ. ಕೃಷ್ಣ ಪ್ರಸಾದವನ್ನು ಸೇವಿಸಲು ನೀವು ನಿಮ್ಮ ನಾಲಿಗೆಯನ್ನು ತೊಡಗಿಸಿ. ಈ ದೇವಾಲಯಕ್ಕೆ ಬರಲು ನೀವು ನಿಮ್ಮ ಕಾಲುಗಳನ್ನು ತೊಡಗಿಸಿಕೊಳ್ಳಿ. ಕೃಷ್ಣನಿಗಾಗಿ ಕೆಲಸ ಮಾಡಲು ನೀವು ನಿಮ್ಮ ಕೈಗಳನ್ನು ತೊಡಗಿಸಿಕೊಳ್ಳಿ. ಕೃಷ್ಣನಿಗೆ ಅರ್ಪಿಸಿದ ಹೂವುಗಳ ವಾಸನೆ ಮಾಡಲು ನೀವು ನಿಮ್ಮ ಮೂಗನ್ನು ತೊಡಗಿಸಿಕೊಳ್ಳಿ. ಆಗ ನಿಮ್ಮ ಇಂದ್ರಿಯಗಳು ಎಲ್ಲಿಗೆ ಹೋಗುತ್ತವೆ? ಅದನ್ನು ಎಲ್ಲೆಡೆಯಿಂದಲೂ ಸೆರೆಹಿಡಿದಿಡಲಾಗಿದೆ. ಪರಿಪೂರ್ಣತೆ ಖಚಿತವಾಗಿದೆ. ನಿಮ್ಮ ಇಂದ್ರಿಯಗಳನ್ನು ಬಲವಂತವಾಗಿ ನಿಯಂತ್ರಿಸುವ ಅಗತ್ಯವಿಲ್ಲ-ನೋಡಬೇಡಿ, ಮಾಡಬೇಡಿ, ಅದನ್ನು ಮಾಡಬೇಡಿ. ಇಲ್ಲ. ನೀವು ನಿಶ್ಚಿತಾರ್ಥವನ್ನು, ಬದಲಾಯಿಸಬೇಕು, ಸ್ಥಿತಿಯನ್ನು. ಅದು ನಿಮಗೆ ಸಹಾಯ ಮಾಡುತ್ತದೆ."

681219 - ಉಪನ್ಯಾಸ ಭ. ಗೀತಾ ೦೨.೬೨-೭೨ - ಲಾಸ್ ಎಂಜಲೀಸ್