KN/690430b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್: Difference between revisions

 
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಬೋಸ್ಟನ್]]
[[Category:KN/ಅಮೃತ ವಾಣಿ - ಬೋಸ್ಟನ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690430R1-BOSTON_ND_01.mp3</mp3player>|"ಜನನ, ಮರಣ, ವೃದ್ಧಾಪ್ಯ ಮತ್ತು ರೋಗ ಈ ನಾಲ್ಕು ವಿಷಯಗಳು ನಿಮ್ಮ ಜೊತೆಯಲ್ಲಿರುತ್ತವೆ. ಆದ್ದರಿಂದ ಭಗವದ್ಗೀತೆಯಲ್ಲಿ ಮದ್-ಧಾಮ ಗತ್ವಾ ಪುನರ್ಜನ್ಮ ನ ವಿದ್ಯತೇ ([[Vanisource:BG 8.16 (1972)|ಭ.ಗೀ- ೮.೧೬]]). "ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ನನ್ನ ವಾಸಸ್ಥಾನವನ್ನು ತಲುಪಿದರೆ, ನಿಮಗೆ ಇನ್ನು ಮುಂದೆ ಜನ್ಮವಿಲ್ಲ. " ಆದ್ದರಿಂದ ಈ ಗಂಡು-ಹೆಣ್ಣಿನ ಪ್ರಶ್ನೆ ಎಲ್ಲೆಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ಆ ಆಧ್ಯಾತ್ಮಿಕ ಜಗತ್ತಿನಲ್ಲಿ ಲೈಂಗಿಕ ಜೀವನದ ಅವಶ್ಯಕತೆ ಇರುವುದಿಲ್ಲ ಅಥವಾ ಪುರುಷ ಮತ್ತು ಮಹಿಳೆಯ ನಡುವೆ ಆಕರ್ಷಣೆ ಇದ್ದರೂ ಯಾವುದೇ ಒತ್ತಾಯದ ಲೈಂಗಿಕ ಜೀವನವಿಲ್ಲ. ಅದು ... ರಾಧಾ ಮತ್ತು ಕೃಷ್ಣನಂತೆಯೇ."|Vanisource:690430 - Conversation Excerpt - Boston|690430 - ಸಂಭಾಷಣೆ Excerpt - ಬೋಸ್ಟನ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690430R1-BOSTON_ND_01.mp3</mp3player>|"ಜನನ, ಮರಣ, ವೃದ್ಧಾಪ್ಯ ಮತ್ತು ರೋಗ ಈ ನಾಲ್ಕು ವಿಷಯಗಳು ನಿಮ್ಮ ಜೊತೆಯಲ್ಲಿರುತ್ತವೆ. ಆದ್ದರಿಂದ ಭಗವದ್ಗೀತೆಯಲ್ಲಿ ಮದ್-ಧಾಮ ಗತ್ವಾ ಪುನರ್ಜನ್ಮ ನ ವಿದ್ಯತೇ ([[Vanisource:BG 8.16 (1972)|ಭ.ಗೀ- ೮.೧೬]]). "ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ನನ್ನ ವಾಸಸ್ಥಾನವನ್ನು ತಲುಪಿದರೆ, ನಿಮಗೆ ಇನ್ನು ಮುಂದೆ ಜನ್ಮವಿಲ್ಲ. " ಆದ್ದರಿಂದ ಈ ಗಂಡು-ಹೆಣ್ಣಿನ ಪ್ರಶ್ನೆ ಎಲ್ಲೆಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ಆ ಆಧ್ಯಾತ್ಮಿಕ ಜಗತ್ತಿನಲ್ಲಿ ಲೈಂಗಿಕ ಜೀವನದ ಅವಶ್ಯಕತೆ ಇರುವುದಿಲ್ಲ ಅಥವಾ ಪುರುಷ ಮತ್ತು ಮಹಿಳೆಯ ನಡುವೆ ಆಕರ್ಷಣೆ ಇದ್ದರೂ ಯಾವುದೇ ಒತ್ತಾಯದ ಲೈಂಗಿಕ ಜೀವನವಿಲ್ಲ. ಅದು ... ರಾಧಾ ಮತ್ತು ಕೃಷ್ಣನಂತೆಯೇ."|Vanisource:690430 - Conversation Excerpt - Boston|690430 - ಆಯ್ದ ಭಾಗದ ಸಂಭಾಷಣೆ - ಬೋಸ್ಟನ್}}

Latest revision as of 07:27, 30 April 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜನನ, ಮರಣ, ವೃದ್ಧಾಪ್ಯ ಮತ್ತು ರೋಗ ಈ ನಾಲ್ಕು ವಿಷಯಗಳು ನಿಮ್ಮ ಜೊತೆಯಲ್ಲಿರುತ್ತವೆ. ಆದ್ದರಿಂದ ಭಗವದ್ಗೀತೆಯಲ್ಲಿ ಮದ್-ಧಾಮ ಗತ್ವಾ ಪುನರ್ಜನ್ಮ ನ ವಿದ್ಯತೇ (ಭ.ಗೀ- ೮.೧೬). "ನೀವು ಆಧ್ಯಾತ್ಮಿಕ ಜಗತ್ತಿನಲ್ಲಿ ನನ್ನ ವಾಸಸ್ಥಾನವನ್ನು ತಲುಪಿದರೆ, ನಿಮಗೆ ಇನ್ನು ಮುಂದೆ ಜನ್ಮವಿಲ್ಲ. " ಆದ್ದರಿಂದ ಈ ಗಂಡು-ಹೆಣ್ಣಿನ ಪ್ರಶ್ನೆ ಎಲ್ಲೆಲ್ಲೂ ಇದೆ. ಒಂದೇ ವ್ಯತ್ಯಾಸವೆಂದರೆ ಆ ಆಧ್ಯಾತ್ಮಿಕ ಜಗತ್ತಿನಲ್ಲಿ ಲೈಂಗಿಕ ಜೀವನದ ಅವಶ್ಯಕತೆ ಇರುವುದಿಲ್ಲ ಅಥವಾ ಪುರುಷ ಮತ್ತು ಮಹಿಳೆಯ ನಡುವೆ ಆಕರ್ಷಣೆ ಇದ್ದರೂ ಯಾವುದೇ ಒತ್ತಾಯದ ಲೈಂಗಿಕ ಜೀವನವಿಲ್ಲ. ಅದು ... ರಾಧಾ ಮತ್ತು ಕೃಷ್ಣನಂತೆಯೇ."
690430 - ಆಯ್ದ ಭಾಗದ ಸಂಭಾಷಣೆ - ಬೋಸ್ಟನ್