KN/690610 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

Revision as of 16:09, 30 June 2022 by Shiv Kumar (talk | contribs)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆರಂಭದಲ್ಲಿ ನಾವು ಅಪರಾಧದ ಹಂತದಲ್ಲಿ ಜಪಿಸುತ್ತೇವೆ- ಹತ್ತು ವಿಧದ ಅಪರಾಧಗಳು. ಅದರ ಅರ್ಥ ನಾವು ಜಪ ಮಾಡಬಾರದು ಎಂದಲ್ಲ. ಅಪರಾಧಗಳಿದ್ದರೂ ಸಹ ನಾವು ಜಪ ಮಾಡುತ್ತಲೇ ಹೋಗುತ್ತೇವೆ. ಆ ಜಪವು ಎಲ್ಲಾ ಅಪರಾಧಗಳಿಂದ ಹೊರಬರಲು ನನಗೆ ಸಹಾಯ ಮಾಡುತ್ತದೆ. ಖಂಡಿತವಾಗಿ, ನಾವು ಅಪರಾಧಗಳನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು. ಆದ್ದರಿಂದ ಈ ಹತ್ತು ವಿಧದ ಅಪರಾಧಗಳ ಪಟ್ಟಿಯನ್ನು ನೀಡಲಾಗಿದೆ. ನಾವು ತಪ್ಪಿಸಲು ಪ್ರಯತ್ನಿಸಬೇಕು. ಮತ್ತು ಅದು ಅಪರಾಧ ರಹಿತ ಜಪವಾದ ತಕ್ಷಣ ಅದು ಮುಕ್ತಿಯ ಹಂತವಾಗಿದೆ. ಅದು ಮುಕ್ತದ ಹಂತವಾಗಿದೆ. ಮತ್ತು ವಿಮೋಚನೆಯ ಹಂತದ ನಂತರ, ಜಪವು ಎಷ್ಟು ಆಹ್ಲಾದಕರವಾಗಿರುತ್ತದೆ ಎಂದರೆ ಅದು ದಿವ್ಯದ ಹಂತದಲ್ಲಿದೆ, ಅದು ಕೃಷ್ಣ ಮತ್ತು ದೇವರ ನಿಜವಾದ ಪ್ರೀತಿಯನ್ನು ಆನಂದಿಸುತ್ತದೆ."
690610 - ಉಪನ್ಯಾಸ ಶ್ರೀ ಮ ಭಾ ೧.೫ .೧೧-೧೨ - ನವ ವೃಂದಾಬನ್, ಯು ಯಸ್ ಏ