KN/690622 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್: Difference between revisions

 
No edit summary
 
(One intermediate revision by the same user not shown)
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಹೊಸ ವೃಂದಾಬಾನ್]]
[[Category:KN/ಅಮೃತ ವಾಣಿ - ಹೊಸ ವೃಂದಾಬಾನ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690622SB-NEW_VRINDABAN_ND_01.mp3</mp3player>|"ಹಾಗಾಗಿ ಶ್ರೀಮದ್-ಭಾಗವತಮ್‌ನ ಈ ಹೇಳಿಕೆಯು ತಲ್ ಲಭ್ಯತೆ ದುಃಖವದ್ ಅನ್ಯತಃ ಸುಖಮ್ ([[Vanisource:SB 1.5.18|ಶ್ರೀ.ಭಾ 1.5.18]]). ನೀವು "ಆರ್ಥಿಕ ಅಭಿವೃದ್ಧಿಗೆ" ಪ್ರಯತ್ನ ಪಡಬೇಡಿ. ನೀಮ್ಮ ವಿಧಿ ನಿಯಮಿತಕ್ಕಿಂತ ಹೆಚ್ಚಾಗಿ ಪಡೆಯಲು ಸಾಧ್ಯವಿಲ್ಲ. ಅದು ಈಗಾಗಲೇ ನಿರ್ಧಾರವಾಗಿದೆ. ಜೀವಿಯು ವಿವಿಧ ಶ್ರೇಣಿಗಳ ಜೀವನ ಗುಣಮಟ್ಟವನ್ನು ಪಡೆಯುತ್ತದೆ, ಆದ್ದರಿಂದ ಅವು ಹಿಂದಿನ ಕರ್ಮದ ಆಧಾರಿತ, ದೈವೇನ, ದೈವ-ನೇತ್ರೇಣ ([[Vanisource:SB 3.31.1|ಶ್ರೀ.ಭಾ 3.31.1]]), ಕರ್ಮಣ. ಅದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯ ನಿಯಮ, ನೀವು ಬದಲಾಯಿಸಲು ಸಾಧ್ಯವಿಲ್ಲ. ಜೀವನ ವೈವಿಧ್ಯಗಳು, ಸ್ಥಾನದ ವೈವಿಧ್ಯಗಳು, ವ್ಯಾಪಾರದ ವೈವಿಧ್ಯತೆಗಳನ್ನು ಏಕೆ ಪಡೆದುಕೊಂಡಿದ್ದೀರಿ. ಅದು ವಿಧಿ ನಿರ್ಧರಿತ. ವಿಷಯಃ ಖಲು ಸರ್ವತಃ ಸ್ಯಾತ್ ([[Vanisource:SB 11.9.29|ಶ್ರೀ.ಭಾ 11.9.29]]). ವಿಷಯಃ , ಈ ಐಹಿಕ ಆನಂದ ಎಂದರೆ ತಿನ್ನುವುದು, ನಿದ್ರಿಸುವುದು, ಮೈಥುನ ಮತ್ತು ರಕ್ಷಣೆ - ಇವಷ್ಟೇ... ಕೇವಲ ಮಾನದಂಡ ಮಾತ್ರ ಬೇರೆ, ನಾನು ಏನನ್ನೋ ತಿನ್ನುತ್ತಿದ್ದೇನೆ, ನೀನು ಏನನ್ನೋ ತಿನ್ನುತ್ತಿದ್ದೀಯ, ಬಹುಶಃ, ನನ್ನ ಲೆಕ್ಕಾಚಾರದಲ್ಲಿ, ನೀನು ತುಂಬಾ ಚೆನ್ನಾಗಿ ತಿನ್ನುತ್ತಿಲ್ಲ, ನಿನ್ನ ಲೆಕ್ಕಾಚಾರದಲ್ಲಿ ನಾನು ತುಂಬಾ ಚೆನ್ನಾಗಿ ತಿನ್ನುತ್ತಿಲ್ಲ, ಆದರೆ ತಿನ್ನುವುದು ಅದೇ, ನೀನೂ ತಿನ್ನುತ್ತಿದ್ದೀಯ, ನಾನೂ ತಿನ್ನುತ್ತಿದ್ದೆನೆ, ಆದ್ದರಿಂದ ಮೂಲಭೂತ ತತ್ವವನ್ನು ತೆಗೆದುಕೊಂಡರೆ, ಭೌತಿಕ ಜಗತ್ತಿನಲ್ಲಿ ಸಂತೋಷದ ಮಾನದಂಡವೆಲ್ಲವೂ ಒಂದೇ. ಆದರೆ ನಾವು ಸೃಷ್ಟಿಸಿದ್ದೇವೆ, 'ಇದು ಉತ್ತಮ ಮಾನದಂಡವಾಗಿದೆ. ಅದು ಕೆಟ್ಟ ಮಾನದಂಡವಾಗಿದೆ. ಇದು ತುಂಬಾ ಚೆನ್ನಾಗಿದೆ. ಇದು ತುಂಬಾ ಕೆಟ್ಟಗಿದೆ.”
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690622SB-NEW_VRINDABAN_ND_01.mp3</mp3player>|"ಆದ್ದರಿಂದ ಶ್ರೀಮದ್-ಭಾಗವತದ ಹೇಳಿಕೆಯು ತಲ್ ಲಭ್ಯತೇ ದುಃಖವದ್ ಅನ್ಯತಃ ಸುಖಮ್ ([[Vanisource:SB 1.5.18|ಶ್ರೀ ಭಾ ೦೧.೦೫.೧೮ ]]).ನೀವು ಆರ್ಥಿಕ ಬೆಳವಣಿಗೆ ಎಂದು ಕರೆಯಲ್ಪಡುವ ಅಭಿವೃದ್ಧಿಗಾಗಿ ಪ್ರಯತ್ನಿಸಬೇಡಿ. ನಿಮ್ಮ ಭಾಗ್ಯದಲ್ಲಿರುವುದಕ್ಕಿಂತಲೂ ನೀವು  ಹೆಚ್ಚಿನದನ್ನು ಹೊಂದಲು ಸಾಧ್ಯವಿಲ್ಲ. ಇದು ಈಗಾಗಲೇ ನಿರ್ಧಾರವಾಗಿದೆ. ಜೀವಿಯು ಜೀವನ ಸ್ಥಿತಿಯ ವಿವಿಧ ಶ್ರೇಣಿಗಳನ್ನು ಪಡೆಯುತ್ತದೆ, ಅವೆಲ್ಲವೂ ಹಿಂದಿನ ಕರ್ಮದ ಪ್ರಕಾರ, ದೈವೇನ, ದೈವ-ನೇತ್ರೇಣ ([[Vanisource:SB 3.31.1|ಶ್ರೀ ಭಾ .೩೧.]]), ಕರ್ಮಣಾ. ಆದ್ದರಿಂದ ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯ ನಿಯಮ, ನೀವು ಬದಲಾಯಿಸಲು ಸಾಧ್ಯವಿಲ್ಲ. ನೀವು ಏಕೆ ಜೀವನ ವೈವಿಧ್ಯಗಳು, ಸ್ಥಾನದ ವೈವಿಧ್ಯಗಳು, ವ್ಯವಹಾರದ ವೈವಿಧ್ಯಗಳನ್ನು ಪಡೆದಿದ್ದೀರಿ. ಅದು ಪ್ರಾರಬ್ಧವಾಗಿದೆ. ವಿಷಯಃ ಖಲು ಸರ್ವತಃ ಸ್ಯಾತ್ ([[Vanisource:SB 11.9.29| ಶ್ರೀ ಭಾ ೧೧..೨೯]]). ವಿಷಯ, ಈ ಭೌತಿಕ ಆನಂದ-ಅಂದರೆ ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಿಸುವುದು-ಇವುಗಳು... ಮಾನದಂಡ ಮಾತ್ರ ವಿಭಿನ್ನವಾಗಿದೆ, ನಾನು ಏನನ್ನಾದರೂ ತಿನ್ನುತ್ತಿದ್ದೇನೆ, ನೀವು ಏನನ್ನಾದರೂ ತಿನ್ನುತ್ತಿದ್ದೀರಿ. ಬಹುಶಃ, ನನ್ನ ಲೆಕ್ಕಾಚಾರದಲ್ಲಿ ನೀವು ತಿನ್ನುವುದು ತುಂಬಾ ಚೆನ್ನಾಗಿಲ್ಲ, ನಿಮ್ಮ ಲೆಕ್ಕಾಚಾರದಲ್ಲಿ ನಾನು ತಿನ್ನುವುದು ತುಂಬಾ ಚೆನ್ನಾಗಿಲ್ಲ, ಆದರೆ ತಿನ್ನುವುದು ಒಂದೇ. ನೀವು ತಿನ್ನುತ್ತಿದ್ದೀರಿ. ನಾನು ತಿನ್ನುತ್ತಿದ್ದೇನೆ. ಆದ್ದರಿಂದ ಈ ಭೌತಿಕ ಪ್ರಪಂಚದಲ್ಲಿ ಸಂತೋಷದ ಮಾನದಂಡವು, ಮೂಲಭೂತ ತತ್ವವನ್ನು ಆಧಾರವಾಗಿ ತೆಗೆದುಕೊಂಡರೆ, ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ನಾವು ಮಾಡಿಕೊಂಡಿದ್ದೇವೆ, 'ಇದು ಉತ್ತಮವಾದ ಮಾನದಂಡ. ಅದು ಕೆಟ್ಟದಾದ ಮಾನದಂಡ. ಇದು ತುಂಬಾ ಚೆನ್ನಾಗಿದೆ. ಇದು ತುಂಬಾ ಕೆಟ್ಟದು. ”|Vanisource:690622 - Lecture SB 01.05.18-19 - New Vrindaban, USA|690622 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೮-೧೯ - ನವ  ವೃಂದಾವನ, ಯು ಯಸ್ ಏ }}
|Vanisource:690622 - Lecture SB 01.05.18-19 - New Vrindaban, USA|690622 - ಉಪನ್ಯಾಸ SB 01.05.18-19 - New Vrindaban, USA}}

Latest revision as of 12:50, 8 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಶ್ರೀಮದ್-ಭಾಗವತದ ಹೇಳಿಕೆಯು ತಲ್ ಲಭ್ಯತೇ ದುಃಖವದ್ ಅನ್ಯತಃ ಸುಖಮ್ (ಶ್ರೀ ಮ ಭಾ ೦೧.೦೫.೧೮ ).ನೀವು ಆರ್ಥಿಕ ಬೆಳವಣಿಗೆ ಎಂದು ಕರೆಯಲ್ಪಡುವ ಅಭಿವೃದ್ಧಿಗಾಗಿ ಪ್ರಯತ್ನಿಸಬೇಡಿ. ನಿಮ್ಮ ಭಾಗ್ಯದಲ್ಲಿರುವುದಕ್ಕಿಂತಲೂ ನೀವು ಹೆಚ್ಚಿನದನ್ನು ಹೊಂದಲು ಸಾಧ್ಯವಿಲ್ಲ. ಇದು ಈಗಾಗಲೇ ನಿರ್ಧಾರವಾಗಿದೆ. ಈ ಜೀವಿಯು ಜೀವನ ಸ್ಥಿತಿಯ ವಿವಿಧ ಶ್ರೇಣಿಗಳನ್ನು ಪಡೆಯುತ್ತದೆ, ಅವೆಲ್ಲವೂ ಹಿಂದಿನ ಕರ್ಮದ ಪ್ರಕಾರ, ದೈವೇನ, ದೈವ-ನೇತ್ರೇಣ (ಶ್ರೀ ಮ ಭಾ ೩.೩೧.೧), ಕರ್ಮಣಾ. ಆದ್ದರಿಂದ ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯ ನಿಯಮ, ನೀವು ಬದಲಾಯಿಸಲು ಸಾಧ್ಯವಿಲ್ಲ. ನೀವು ಏಕೆ ಜೀವನ ವೈವಿಧ್ಯಗಳು, ಸ್ಥಾನದ ವೈವಿಧ್ಯಗಳು, ವ್ಯವಹಾರದ ವೈವಿಧ್ಯಗಳನ್ನು ಪಡೆದಿದ್ದೀರಿ. ಅದು ಪ್ರಾರಬ್ಧವಾಗಿದೆ. ವಿಷಯಃ ಖಲು ಸರ್ವತಃ ಸ್ಯಾತ್ ( ಶ್ರೀ ಮ ಭಾ ೧೧.೯.೨೯). ವಿಷಯ, ಈ ಭೌತಿಕ ಆನಂದ-ಅಂದರೆ ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಿಸುವುದು-ಇವುಗಳು... ಮಾನದಂಡ ಮಾತ್ರ ವಿಭಿನ್ನವಾಗಿದೆ, ನಾನು ಏನನ್ನಾದರೂ ತಿನ್ನುತ್ತಿದ್ದೇನೆ, ನೀವು ಏನನ್ನಾದರೂ ತಿನ್ನುತ್ತಿದ್ದೀರಿ. ಬಹುಶಃ, ನನ್ನ ಲೆಕ್ಕಾಚಾರದಲ್ಲಿ ನೀವು ತಿನ್ನುವುದು ತುಂಬಾ ಚೆನ್ನಾಗಿಲ್ಲ, ನಿಮ್ಮ ಲೆಕ್ಕಾಚಾರದಲ್ಲಿ ನಾನು ತಿನ್ನುವುದು ತುಂಬಾ ಚೆನ್ನಾಗಿಲ್ಲ, ಆದರೆ ತಿನ್ನುವುದು ಒಂದೇ. ನೀವು ತಿನ್ನುತ್ತಿದ್ದೀರಿ. ನಾನು ತಿನ್ನುತ್ತಿದ್ದೇನೆ. ಆದ್ದರಿಂದ ಈ ಭೌತಿಕ ಪ್ರಪಂಚದಲ್ಲಿ ಸಂತೋಷದ ಮಾನದಂಡವು, ಮೂಲಭೂತ ತತ್ವವನ್ನು ಆಧಾರವಾಗಿ ತೆಗೆದುಕೊಂಡರೆ, ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ನಾವು ಮಾಡಿಕೊಂಡಿದ್ದೇವೆ, 'ಇದು ಉತ್ತಮವಾದ ಮಾನದಂಡ. ಅದು ಕೆಟ್ಟದಾದ ಮಾನದಂಡ. ಇದು ತುಂಬಾ ಚೆನ್ನಾಗಿದೆ. ಇದು ತುಂಬಾ ಕೆಟ್ಟದು. ”
690622 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೮-೧೯ - ನವ ವೃಂದಾವನ, ಯು ಯಸ್ ಏ