KN/690716 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ, ಇಂದು ದೇವರ ಮೂರ್ತಿಯನ್ನು ಸ್ಥಾಪಿಸುವ ಈ ಕಾರ್ಯವು ಅಧಿಕೃತವಾಗಿದೆ. ನಾನು ಹಲವಾರು ಬಾರಿ ಉದಾಹರಣೆ ನೀಡಿರುವ ಹಾಗೆಯೇ; ನೀವು ನಿಮ್ಮ ಅಂಚೆಗಳನ್ನು ಬೀದಿಯ ಬದಿಯಲ್ಲಿರುವ ಪೆಟ್ಟಿಗೆಯಲ್ಲಿ ಹಾಕಿದಾಗ, ಯುಎಸ್ ಮೇಲ್ ಎಂದು ಬರೆಯಲ್ಪಟ್ಟಿರುವುದರಿಂದ, ಅದು ಅಧಿಕೃತ ಬಾಕ್ಸ್ ಎಂದು ನಿಮಗೆ ತಿಳಿದಿದೆ. ಮತ್ತು ಈ ಅಂಚೆ ಪೆಟ್ಟಿಗೆಯೊಳಗೆ ನಿಮ್ಮ ಪತ್ರಗಳನ್ನು ಹಾಕಿದರೆ, ಅದು ಖಂಡಿತವಾಗಿಯೂ ಗಮ್ಯಸ್ಥಾನವನ್ನು ತಲುಪುತ್ತದೆ. ಅಂಚೆ ಕಚೇರಿ ಕೆಲಸ ಮಾಡುತ್ತದೆ. ಆದ್ದರಿಂದ ದೊಡ್ಡ ಅಂಚೆ ಕಚೇರಿ ಕಟ್ಟಡಕ್ಕೂ ಆ ಚಿಕ್ಕ ಅಂಚೆ ಪೆಟ್ಟಿಗೆಗೂ ಯಾವುದೇ ವ್ಯತ್ಯಾಸವಿಲ್ಲ ಏಕೆಂದರೆ ಅದು ಅಧಿಕೃತವಾಗಿದೆ. ಅದೇ ರೀತಿಯಲ್ಲಿ ವಿಗ್ರಹದ ಆರಾಧನೆ ಮತ್ತು ದೇವತಾ ಆರಾಧನೆಯ ನಡುವಿನ ವ್ಯತ್ಯಾಸವೂ ಹಾಗೆ. ಅಧಿಕೃತ ಪ್ರಕ್ರಿಯೆಯನ್ನು ಅಂಗೀಕರಿಸದ ಹೊರತು ಅದು ವಿಗ್ರಹಾರಾಧನೆ."
690716 - ಉಪನ್ಯಾಸ ಸ್ಥಾಪನೋತ್ಸವ , ಶ್ರೀ ಶ್ರೀ ರುಕ್ಮಿಣಿ ದ್ವಾರಕಾನಾಥ- ಲಾಸ್ ಎಂಜಲೀಸ್