KN/680704 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಆ ಗೋವಿಂದ ಮೂಲ ದೇವೋತ್ತಮ ಪುರುಷ, ಮತ್ತು ಶ್ಯಾಮಸುಂದರ, ಜೊತೆಯಲ್ಲಿ ಒಂದು ಕೊಳಲು ಅವನ ಕೈಯಲ್ಲಿ, ಮತ್ತು ಅವನು ತುಂಬಾ ವಿನೋದಭರಿತನು, ಯಾವಾಗಲೂ ಮುಗುಳ್ನಗುತ್ತಿರುತ್ತಾನೆ, ಮತ್ತು ಅವನ ಮುಗುಳ್ನಗೆಯಿಂದ ಅವನು ನಿಮಗೆ ಆಶೀರ್ವಾದವನ್ನು ನೀಡುತ್ತಿದ್ದಾನೆ. ನೀವೂ ಸಹ, ಅವನ ಮುಗುಳ್ನಗುವನ್ನು ನೋಡುವ ಮೂಲಕ, ನೀವು ಶಾಶ್ವತವಾಗಿ ನಗುತ್ತಿರುವಿರಿ. ಅದು ಎಷ್ಟು ಚೆನ್ನಾಗಿದೆ. " |
| 680704 - ಉಪನ್ಯಾಸ ಶ್ರೀ.ಭಾ. ೦೭.೦೯.೦೯ - ಮಾಂಟ್ರಿಯಲ್ |