KN/690417 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಆರಾಧಿತೋ ಯದಿ ಹರೀಸ್ ತಪಸಾ ತತಃ ಕಿಮ್ (ನಾರದ -ಪಂಚರಾತ್ರ).
ಗೋವಿಂದ ಆದಿ -ಪುರುಷನನ್ನು ಹರಿ ಎಂದು ಕರೆಯಲಾಗುತ್ತದೆ. ಹರಿ ಎಂದರೆ 'ನಿಮ್ಮ ಎಲ್ಲ ದುಃಖಗಳನ್ನು ಯಾರು ದೂರ ಮಾಡುವರೋ ಅವರು ಹರಿ. ಹರಾ. ಹರಾ ಎಂದರೆ ದೂರ ಮಾಡುವುದು. ಹರತೇ. ಆದ್ದರಿಂದ, ಕಳ್ಳನು ಸಹ ಕದ್ದುತೆಗೆದುಕೊಂಡು ಹೋಗುತ್ತಾನೆ, ಆದರೆ ಅವನು ಭೌತಿಕತೆಯ ವಸ್ತು ಪರಿಗಣನೆಯಿಂದ ಅಮೂಲ್ಯವಾದ ವಸ್ತುಗಳನ್ನು ಕದಿಯುತ್ತಾನೆ. ಕೆಲವೊಮ್ಮೆ ಕೃಷ್ಣನು ಕೂಡ ನಿಮಗೆ ವಿಶೇಷವಾದ ಉಪಕಾರವನ್ನು ಮಾಡಲು ನಿಮ್ಮ ಭೌತಿಕವಾಗಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೆ. ಯಸ್ಯಾಹಂ ಅನುಗೃಹ್ಣಾಮಿ ಹರಿಷ್ಯೆ ತದ್-ಧನಂ ಶನೈಹ್ (ಶ್ರೀ.ಭಾ. ೧೦.೮೮.೮ )." |
| 690417 - ಉಪನ್ಯಾಸ - ನ್ಯೂ ಯಾರ್ಕ್ |