KN/690424b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಅವರು ಹೇಳುತ್ತಾರೆ, ವೇದಾಹಂ ಸಮತೀತಾನಿ (ಭ. ಗೀತಾ ೭.೨೬). 'ಈ ವರ್ತಮಾನ, ಭೂತ, ಭವಿಷ್ಯ ಎಲ್ಲವೂ ನನಗೆ ತಿಳಿದಿದೆ. ಎಲ್ಲವೂ '. ಆದರೆ ನಮಗೆ ಗೊತ್ತಿಲ್ಲ. ನಾವು ಮರೆತಿದ್ದೇವೆ. ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ಬಾಲ್ಯದಲ್ಲಿ, ನಾವು ಅನೇಕ ಕೆಲಸಗಳನ್ನು ಮಾಡಿದ್ದೇವೆ. ನಮಗೆ ನೆನಪಿಲ್ಲ. ಆದರೆ ಬಾಲ್ಯದಲ್ಲಿ ನಾವು ಇದನ್ನು ಮಾಡಿದ್ದೇವೆಂದು ನಮ್ಮ ಪೋಷಕರು ನೆನಪಿಸಿಕೊಳ್ಳಬಹುದು. ಆದ್ದರಿಂದ ಮರೆವು ನಮ್ಮ ಸ್ವಭಾವವಾಗಿದೆ. ಆದರೆ ನಾವು ನಿರಂತರವಾಗಿ ಕೃಷ್ಣನೊಂದಿಗೆ ಸಂಪರ್ಕದಲ್ಲಿದ್ದರೆ, ಆಗ ಆತನು ನಮಗೆ ಸ್ಮರಣೆಯನ್ನು ಕೊಡುವನು. "
690424 - ಸಂಭಾಷಣೆ C - ಬೋಸ್ಟನ್