KN/690915 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಆಂದೋಲನವು ಕೇವಲ ನಿಮ್ಮ ಪ್ರಜ್ಞೆಯನ್ನು ಎಚ್ಚೆತ್ತುಗೊಳಿಸಲು, ಮೂಲ ಪ್ರಜ್ಞೆಗೆ. ಮೂಲ ಪ್ರಜ್ಞೆಯು ಕೃಷ್ಣ ಪ್ರಜ್ಞೆಯಾಗಿದೆ. ಮತ್ತು ನೀವು ಈಗ ಪಡೆದಿರುವ ಇತರ ಎಲ್ಲಾ ಪ್ರಜ್ಞೆಯೂ ಹುರುಳಿಲ್ಲದವು. ತಾತ್ಕಾಲಿಕವಾಗಿದೆ. "ನಾನು ಭಾರತೀಯ," "ನಾನು ಆಂಗ್ಲನು," "ನಾನು ಇದು," "ನಾನು ಅದು"-ಇವೆಲ್ಲ ಮೇಲ್ನೋಟದ ಪ್ರಜ್ಞೆ. ನಿಜವಾದ ಪ್ರಜ್ಞೆಯು ಅಹಂ ಬ್ರಹ್ಮಾಸ್ಮಿ. ಆದ್ದರಿಂದ ಐದು ನೂರು ವರ್ಷಗಳ ಹಿಂದೆ ಭಾರತದ ಬಂಗಾಳದಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಿದ ಭಗವಾನ್ ಚೈತನ್ಯರು, ಜೀವೆರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ ಎಂದು ತಕ್ಷಣವೇ ನಿಮಗೆ ತಿಳಿಸುತ್ತಾರೆ. (ಚೈ ಚ ಮ ಲೀ ೨೦.೧೦೮ ), ನಮ್ಮ ನಿಜವಾದ ಗುರುತು, ನಿಜವಾದ ಸಾಂವಿಧಾನಿಕ ಸ್ಥಾನ. ನಾವು ಕೃಷ್ಣನ ಅಥವಾ ದೇವರ ವಿಭಿನ್ನಅಂಶ. ಆದ್ದರಿಂದ ನಿಮ್ಮ ಕರ್ತವ್ಯ ಏನು ಎಂದು ನೀವು ಅರ್ಥಮಾಡಿಕೊಳ್ಳಬಹುದು."
690915 - ಉಪನ್ಯಾಸ ಕನ್ವೇ ಹಾಲ್‌ನಲ್ಲಿ - ಲಂಡನ್