KN/691001 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟಿಟನ್ಹರ್ಸ್ಟ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ದೀಕ್ಷೆ ಎಂದರೆ ವಿಷ್ಣುವಿನೊಂದಿಗೆ ನಿಮ್ಮ ಶಾಶ್ವತ ಸಂಬಂಧವನ್ನು ಮರುಸ್ಥಾಪಿಸುವುದು ಮತ್ತು ಆ ಮೂಲಕ ಈ ಭೌತಿಕ ಹಿಡಿತದಿಂದ ಹೊರಬರಲು ಮತ್ತು ಮರಳಿ ಭಗವದ್ಧಾಮಕ್ಕೆ ಹಿಂತಿರುಗಲು, ಮರಳಿ ಮನೆಗೆ ಮತ್ತು ಅಲ್ಲಿ ಆನಂದ ಮತ್ತು ಜ್ಞಾನದ ಶಾಶ್ವತ ಜೀವನವನ್ನು ಆನಂದಿಸಲು. ಇದು ಕೃಷ್ಣ ಪ್ರಜ್ಞೆಯ ಚಳುವಳಿ. ಕೃಷ್ಣ ಪ್ರಜ್ಞೆ ಚಳುವಳಿ ಎಂದರೆ ತನ್ನನ್ನು ತಾನು ಯಾವಾಗಲೂ ವಿಷ್ಣು ಪ್ರಜ್ಞೆಯಲ್ಲಿ ಅಥವಾ ಕೃಷ್ಣ ಪ್ರಜ್ಞೆಯ ಸ್ಥಾನದಲ್ಲಿ ಇರಿಸಿಕೊಳ್ಳುವುದು ಎಂದರ್ಥ. ಆಗ ಮರಣದ ಸಮಯದಲ್ಲಿ ಅವನು ತನ್ನ ವಿಷ್ಣು ಪ್ರಜ್ಞೆಯನ್ನು ಇಟ್ಟುಕೊಂಡರೆ ಅವನು ತಕ್ಷಣವೇ ವಿಷ್ಣು-ಲೋಕಕ್ಕೆ ಅಥವಾ ಕೃಷ್ಣ-ಲೋಕಕ್ಕೆ ವರ್ಗಾಯಿಸಲ್ಪಡುತ್ತಾನೆ ಮತ್ತು ಅವನ ಮನುಷ್ಯ ಜೀವನವು ಯಶಸ್ವಿಯಾಗುತ್ತದೆ."
691001 - ಉಪನ್ಯಾಸ ದೀಕ್ಷೆ ಮತ್ತು ವಿವಾಹ - ಟಿಟನ್ಹರ್ಸ್ಟ್