KN/691130 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೀರ್ತನೆ ಎಂದರೆ ನೀವು ಯಾವುದನ್ನಾದರೂ ವಿವರಿಸಬಹುದು ಅಥವಾ ಯಾವುದನ್ನಾದರೂ ವೈಭವೀಕರಿಸಬಹುದು ಎಂದಲ್ಲ, ಅದು ಕೀರ್ತನವಾಗುವುದಿಲ್ಲ. ವ್ಯಾಕರಣದ ದೃಷ್ಟಿಕೋನದಿಂದ, ಅದು ಕೀರ್ತನೆಯಾಗಿರಬಹುದು, ಆದರೆ ವೈದಿಕ ಗ್ರಂಥಗಳ ಪ್ರಕಾರ, ಯಾವಾಗ ನೀವು ಕೀರ್ತನೆಯ ಬಗ್ಗೆ ಮಾತನಾಡುವಿರೋ, ಆ ಕೀರ್ತನೆ ಎಂದರೆ ಪರಮಾಧಿಕಾರಿಯನ್ನು, ಸಂಪೂರ್ಣ ಸತ್ಯವನ್ನು, ದೇವೋತ್ತಮ ಪರಮ ಪುರುಷನನ್ನು ವಿವರಿಸುವುದು. ಅದನ್ನು ಕೀರ್ತನ ಎಂದು ಕರೆಯಲಾಗುತ್ತದೆ."
691130 - ಸಂಕೀರ್ತನದ ಬಗ್ಗೆ ಉಪನ್ಯಾಸ - ಲಂಡನ್