KN/710118 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ನೀವು ವಿಚಾರಿಸಬೇಕು. ನೀವು ಶರಣಾಗಲು ಸಿದ್ಧರೆ ಎಂದು ನೀವೆ ವಿಚಾರಿಸಬೇಕು. ನೀವು ಶರಣಾಗಲು ಸಿದ್ಧರಾದಾಗ… ಕೃಷ್ಣನು… ಅರ್ಜುನನು ಹೇಳಿದನು, "ನಾನು ಈಗ ಗೊಂದಲಕ್ಕೊಳಗಾಗಿದ್ದೇನೆ, ನಾನು ನಿನಗೆ ಶರಣಾಗುತ್ತೇನೆ”. ನೀವು ಗೊಂದಲಕ್ಕೊಳಗಾಗಿಲ್ಲ, ನೀವು ಶರಣಾಗಲು ಸಾಧ್ಯವಿಲ್ಲ, ಎಂದು ಭಾವಿಸಿದರೆ ಆಗ ಬೋಧನೆಯ ಪ್ರಶ್ನೆಯೇ ಇಲ್ಲ.” |
| 710118 - ಸಂಭಾಷಣೆ - ಅಲಹಾಬಾದ್ |