KN/760326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ದೆಹಲಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ, ಯಾ ಇಮಂ ಪರಮಂ ಗುಹ್ಯಂ ಮದ್-ಭಕ್ತೇಷ್ವ್ ಅಭಿಧಾಸ್ಯತಿ

(ಭ.ಗೀ 18.68): 'ಭಗವದ್ಗೀತೆಯ ಈ ಗೌಪ್ಯ ವಿಜ್ಞಾನವನ್ನು ಬೋಧಿಸುವಲ್ಲಿ ನಿರತರಾಗಿರುವ ಯಾರಾದರೂ, ನ ಚ ತಸ್ಮಾನ್ ಮನುಷ್ಯೇಸು ಕಶ್ಚಿದ್ ಮೇ ಪ್ರಿಯ ಕೃತ್ತಮಃ (ಭ.ಗೀ 18.69), ʼಅವನಿಗಿಂತ ಪ್ರಿಯನಾದವನು ನನಗೆ ಯಾರೂ ಇಲ್ಲ'. ಕೃಷ್ಣನಿಂದ ನೀವು ಬೇಗನೆ ಮಾನ್ಯತೆ ಬಯಸಿದರೆ, ಕೃಷ್ಣ ಪ್ರಜ್ಞೆಯನ್ನು ಬೋಧಿಸುವುದನ್ನು ಮುಂದುವರಿಸಿ. ಅದನ್ನು ಅಪೂರ್ಣವಾಗಿ ಮಾಡಿದರೂ, ನೀವು ಯಥಾಶಕ್ತಿ ಪ್ರಾಮಾಣಿಕವಾಗಿ..., ಯಥಾಶಕ್ತಿ ಬೋಧಿಸಿದರೆ ಕೃಷ್ಣನು ತುಂಬಾ ಸಂತೋಷಪಡುತ್ತಾನೆ.”

760326 - ಉಪನ್ಯಾಸ SB 07.09.44 - ದೆಹಲಿ