KN/770123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಭುವನೇಶ್ವರ
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ | 
| "ವೈದಿಕ ಸಂಸ್ಕೃತಿ ಎಂದರೆ ಈ ವರ್ಣ-ಆಶ್ರಮ-ಧರ್ಮ. ಸಿಂಧು ನದಿಯ ಇನ್ನೊಂದು ಬದಿಯಿಂದ ಬಂದ ಮಹಮ್ಮದೀಯರು ನಮ್ಮನ್ನು ಹಿಂದೂ ಎಂದು ಕರೆದಿದ್ದಾರೆ. ವಾಸ್ತವವಾಗಿ, ಈ ಪದ 'ಹಿಂದೂ' ನೀವು ವೈದಿಕ ಗ್ರಂಥದಲ್ಲಿ ಎಲ್ಲಿಯೂ ಕಾಣುವುದಿಲ್ಲ." | 
| 770123 - ಉಪನ್ಯಾಸ - ಭುವನೇಶ್ವರ |