KN/Prabhupada 0016 - ನಾನು ಕೆಲಸ ಮಾಡಬೇಕು



Lecture on BG 7.1 -- San Francisco, March 17, 1968

ಆದ್ದರಿಂದ ನಮ್ಮಗೆ ಕೃಷ್ಣ ಸಂಪರ್ಕ ಮಾಡುವುದು ಹೇಗೆ ಎಂದು ತಿಳಿದಿರಬೇಕು. ಕೃಷ್ಣನು ಎಲ್ಲಾಕಡೆ ಇದ್ದಾನೆ. ಇದು ಕೃಷ್ಣ ಪ್ರಜ್ಞೆ ಚಳುವಳಿ. ಇದು ಕೃಷ್ಣ ಪ್ರಜ್ಞೆ ನಮ್ಮಗೆ ತಿಳಿದಿರಬೇಕು ಹೇಗೆ ನಾವು ಈ ಕೃಷ್ಣನ ರೂಪದ ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು. ಮರದ್ದಲೊ ಅಥವ ಕಬ್ಬಿಣದ್ದಲೊ ಅಥವ ಲೋಹದ್ದಲೊ.... ಇದು ಅಪ್ರಸ್ತುತ. ಕೃಷ್ಣನು ಎಲ್ಲಾಕಡೆ ಇದ್ದಾನೆ. ನೀವು ಎಲ್ಲವೂ ಕೃಷ್ಣನ ಸಂಪರ್ಕಿಸಲು ಹೇಗೆ ಎಂದು ಕಲಿಯಬೇಕು. ಅದನ್ನು ಈ ಯೋಗದ ವ್ಯವಸ್ಥೆಯಿಂದ ವಿವರಿಸಲಾಗುತ್ತದೆ. ನೀವು ಕಲಿತುಕೊಳ್ಳುವಿರಿ. ಆದ್ದರಿಂದ ಕೃಷ್ಣ ಪ್ರಜ್ಞೆಯು ಸಹ ಒಂದು ಯೋಗ, ಪರಿಪೂರ್ಣ ಯೋಗ, ಎಲ್ಲಾ ಯೋಗದ ವ್ಯವಸ್ಥೆಗಳಗಿಂತ ಅತ್ಯಧಿಕ. ಯಾರುಬೇಕಾದರು, ಯಾವ ಯೋಗಿಯಾದರು ಬರಬಹೂದು ಮತ್ತು ನಾವು ಸವಾಲು ಮಾಡುತ್ತೆವೆ ಮತ್ತು ಇದೇ ಎ-೧ ಯೋಗ ವ್ಯವಸ್ಥೆ ಎಂದು ನಾವು ಹೇಳುತ್ತೆವೆ. ಇದು ಎ-೧, ಮತ್ತು ಅದೇ ಸಮಯಕ್ಕೆ ಬಹಳ ಸುಲಭ ನಿಮ್ಮ ದೇಹಕ್ಕೆ ವ್ಯಾಯಾಮ ಇರುವುದಿಲ್ಲ. ನೀವು ದುರ್ಬಲ ಎಂದು ಊಹಿಸಿಕೊಳ್ಳಿ ಅಥವ ನಿಮ್ಮಗೆ ಆಯಾಸವೆನಿಸಿದರೆ, ಆದರೆ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮಗೆ ಹಾಗೆ ಅನಿಸುವುದ್ದಿಲ್ಲ ನಮ್ಮ ಎಲ್ಲ ವಿದ್ಯಾರ್ಥಿಗಳು, ಅವರು ಕೆಲಸದ ಅತಿಯಾದ ಹೊರೆಯನ್ನು ಹೊರಲು ಬಹಳ ಆಸಕ್ತರಾಗಿದ್ದಾರೆ, ಕೃಷ್ಣ ಪ್ರಜ್ಞೆಯಲ್ಲಿ "ಸ್ವಾಮಿಜಿ, ನಾನು ಏನು ಮಾಡಬೇಕು? ನಾನು ಏನು ಮಾಡಬಹುದು? ಅವರು ವಾಸ್ತವವಾಗಿ ಮಾಡುತ್ತಿದ್ದಾರೆ. ಚೆನ್ನಾಗಿ. ಬಹಳ ಚೆನ್ನಾಗಿ ಅವರಿಗೆ ಆಯಾಸವಾಗುವುದಿಲ್ಲ. ಅದೇ ಕೃಷ್ಣ ಪ್ರಜ್ಞೆ ಈ ಭೌತಿಕ ಜಗತ್ತಿನಲ್ಲಿ, ನೀವು ಕೆಲವು ಕಾಲ ಕೆಲಸ ಮಾಡುದರೆ, ಆವಾಗ ನಿಮ್ಮಗೆ ಆಯಾಸವಾಗುತ್ತದೆ. ನಿಮ್ಮಗೆ ವಿಶ್ರಾಂತಿ ಬೇಕು ಸಹಜವಾಗಿ, ನಾನು, ನಾನು ಹೇಳಲು ಅರ್ಥ, ನಾನು ಉತ್ಪ್ರೇಕ್ಷಿಸುತ್ತಿಲ್ಲ ನಾನು ಒಬ್ಬ ಎಪ್ಪತ್ತೆರಡು ವರುಷದ ಮುದುಕ. ಓ, ನನಗೆ ಆರೋಗ್ಯ ಸರಿ ಇರಲಿಲ್ಲ. ನಾನು ಭಾರತಕ್ಕೆ ತೆರಳಿದರು ನಾನು ಮತ್ತೆ ಬಂದಿದ್ದೇನೆ. ನಾನು ಕೆಲಸ ಮಾಡಲು ಬಯಸುತ್ತೇನೆ! ನಾನು ಕೆಲಸ ಮಾಡಲು ಬಯಸುತ್ತೇನೆ. ಸ್ವಾಭಾವಿಕವಾಗಿ, ನಾನು ಈ ಎಲ್ಲಾ ಚಟುವಟಿಕೆಗಳಿಂದ ನಿವೃತ್ತಿಯಾಗ ಬೇಕು, ಆದರೆ ನನಗೆ ಹಾಗೆ ಅನಿಸುವುದಿಲ್ಲ ... ಎಲ್ಲಿಯವರೆಗೆ ನಾನು ಮಾಡಬಹುದೊ,ನಾನು ಕೆಲಸ ಮಾಡಲು ಬಯಸುತ್ತೇನೆ. ನಾನು ಮಾಡಬೇಕು..., ಹಗಲು ರಾತ್ರಿ. ರಾತ್ರಿಯ ವೇಳೆ ನಾನು ಡಿಕ್ಟಫೊನ್ನಲ್ಲಿ ಕೆಲಸ ಮಾಡುತ್ತೆನೆ ಆದ್ದರಿಂದ ನನಗೆ ಬೇಜಾರು..... ಕೆಲಸ ಮಾಡಲು ಆಗದಿದ್ದರೆ ನನಗೆ ಬೇಜಾರು ಇದು ಕೃಷ್ಣ ಪ್ರಜ್ಞೆ. ನಮ್ಮಗೆ ಕೆಲಸದ್ದಲಿ ತುಂಬಾ ಆಸಕ್ತಿ ಇರಬೇಕು ಇದು ಸೋಮಾರಿ ಸಮಾಜವಲ್ಲ. ಇಲ್ಲ ನಮ್ಮಗೆ ಸಾಕಷ್ಟು ಕೆಲಸಗಳು ಇದೆ. ಕಾಗದಗಳನ್ನು ಸಂಕಲನ ಮಾಡುತ್ತಾರೆ, ಕಾಗದಗಳನ್ನು ಮಾರಾಟ ಮಾಡುತ್ತಾರೆ ಕೇವಲ ಹೇಗೆ ಕೃಷ್ಣ ಪ್ರಜ್ಞೆಯನ್ನು ಹರಡುವುದು ಎಂದು ಕಂಡುಹಿಡಿಯಿರಿ, ಇದು ಅಷ್ಟೆ. ಇದು ನಿಜವಾಗಿಯೂ ಸಾಧ್ಯ