KN/680610b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680610 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680610|KN/680610c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680610c}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680610BG-MONTREAL_ND_02.mp3</mp3player>|"ಶ್ರವಣವೇ ಇಡೀ ಪ್ರಕ್ರಿಯೆಯು. ನಿಮಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ; ನಿಮಗೆ ಯಾವುದೇ ವೈಜ್ಞಾನಿಕ ಪದವಿ ಅಗತ್ಯವಿಲ್ಲ, ಇದೋ ಅಥವಾ ಅದೋ. ಸುಮ್ಮನೆ ನೀವು ದಯೆಯಿಂದ ಇಲ್ಲಿಗೆ ಬಂದು ಈ ಭಗವದ್ಗೀತೆ ಮತ್ತು ಶ್ರೀಮದ್-ಭಾಗವತಂ ಅನ್ನು ಕೇಳಿದರೆ, ನೀವು ಸಂಪೂರ್ಣವಾಗಿ ಪಂಡಿತರಾಗಿ ಮತ್ತು ಸಂಪೂರ್ಣವಾಗಿ ಸ್ವಯಂ-ಸಾಕ್ಷಾತ್ಕರಿಸುತ್ತೀರಾ. ಸರಳವಾಗಿ. ಸ್ಥಾನೇ ಸ್ಥಿತಃ ([[Vanisource:SB 10.14.3|ಶ್ರೀ.ಭಾ. ೧೦.೧೪.೩]]). ಚೈತನ್ಯ ಮಹಾಪ್ರಭುಗಳು ಈ ಪ್ರಕ್ರಿಯೆಯನ್ನು ಶಿಫಾರಸು ಮಾಡಿದ್ದಾರೆ. ಜೀವನದ ಅಂತ್ಯ ಏನು,  ಮಾನವ ಜೀವನದ ಉದ್ದೇಶ ಏನು, ಒಬ್ಬರು ಹೇಗೆ ಪರಿಪೂರ್ಣರಾಗಬಹುದು ಎಂದು ತಿಳಿದಿಲ್ಲದ ದೀನ ಜನರಿಗೆ ಸೌಲಭ್ಯ ನೀಡಲು ನಾವು ಅನೇಕ ಶಾಖೆಗಳನ್ನು ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಈ ಜ್ಞಾನಗಳು, ಈ ಮಾಹಿತಿಗಳು ಇವೆ. ನಾವು ವಿತರಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಧರ್ಮಾಂಧತೆಯಲ್ಲ; ಎಲ್ಲವೂ ವೈಜ್ಞಾನಿಕವಾಗಿದೆ. |Vanisource:680610 - Lecture BG 04.05 - Montreal|680610 - ಉಪನ್ಯಾಸ ಶ್ರೀ.ಭಾ.೦೪.೦೫ - ಮಾಂಟ್ರಿಯಲ್}}

Latest revision as of 23:04, 28 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರವಣವೇ ಇಡೀ ಪ್ರಕ್ರಿಯೆಯು. ನಿಮಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ; ನಿಮಗೆ ಯಾವುದೇ ವೈಜ್ಞಾನಿಕ ಪದವಿ ಅಗತ್ಯವಿಲ್ಲ, ಇದೋ ಅಥವಾ ಅದೋ. ಸುಮ್ಮನೆ ನೀವು ದಯೆಯಿಂದ ಇಲ್ಲಿಗೆ ಬಂದು ಈ ಭಗವದ್ಗೀತೆ ಮತ್ತು ಶ್ರೀಮದ್-ಭಾಗವತಂ ಅನ್ನು ಕೇಳಿದರೆ, ನೀವು ಸಂಪೂರ್ಣವಾಗಿ ಪಂಡಿತರಾಗಿ ಮತ್ತು ಸಂಪೂರ್ಣವಾಗಿ ಸ್ವಯಂ-ಸಾಕ್ಷಾತ್ಕರಿಸುತ್ತೀರಾ. ಸರಳವಾಗಿ. ಸ್ಥಾನೇ ಸ್ಥಿತಃ (ಶ್ರೀ.ಭಾ. ೧೦.೧೪.೩). ಚೈತನ್ಯ ಮಹಾಪ್ರಭುಗಳು ಈ ಪ್ರಕ್ರಿಯೆಯನ್ನು ಶಿಫಾರಸು ಮಾಡಿದ್ದಾರೆ. ಜೀವನದ ಅಂತ್ಯ ಏನು, ಮಾನವ ಜೀವನದ ಉದ್ದೇಶ ಏನು, ಒಬ್ಬರು ಹೇಗೆ ಪರಿಪೂರ್ಣರಾಗಬಹುದು ಎಂದು ತಿಳಿದಿಲ್ಲದ ದೀನ ಜನರಿಗೆ ಸೌಲಭ್ಯ ನೀಡಲು ನಾವು ಅನೇಕ ಶಾಖೆಗಳನ್ನು ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಈ ಜ್ಞಾನಗಳು, ಈ ಮಾಹಿತಿಗಳು ಇವೆ. ನಾವು ವಿತರಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಧರ್ಮಾಂಧತೆಯಲ್ಲ; ಎಲ್ಲವೂ ವೈಜ್ಞಾನಿಕವಾಗಿದೆ.
680610 - ಉಪನ್ಯಾಸ ಶ್ರೀ.ಭಾ.೦೪.೦೫ - ಮಾಂಟ್ರಿಯಲ್