KN/Prabhupada 0003 - ಪುರುಷ ಕೂಡ ಸ್ತ್ರೀ



Lecture on SB 6.1.64-65 -- Vrndavana, September 1, 1975

(ಶ್ರೀ ಭ ೬.೧.೬೪) ತಾಮ್ ಯೆವ ತೊಶಾಯಮ್ ಆಸ ಪಿತ್ರೇಯೆನಾಥೆ೯ನ ಯಾವತಾ ಗ್ರಾಮ್ಯಯರ್ ಮನೊರಮೈಃ ಕಾಮೈಃ ಪ್ರಸೀದೆತ ಯಥಾ ತಥಾ ಆದರಿ೦ದ ಮಹಿಳೆಯನ್ನು ನೋಡಿದ ನಂತರ, ಅವನು ಯಾವಗಲು ಧ್ಯನಿಸುತಿರುವ, ಇಪತ್ತು-ನಾಲ್ಕು ಘ೦ಟೆ, ಆ ವಿಷಯದ ಬಗ್ಗೆ, ಕೆಟ್ಟ ಆಸೆಗಳು ಕಾಮೈಸ್ ತೈಸ್ ತೈರ್ ಹೃತ-ಜ್ಞಾನಃ (ಭ ಗೀ ೭.೨೦) ಯಾವಗ ಅವನು ಆಸೆ ಬರಿತನಾಗುತ್ತನೊ, ಆಗ ಅವನು ತನ್ನ ಎಲ್ಲ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಇಡೀ ಪ್ರಪ೦ಚ ನಡೆಯುತ್ತಿರುವುದು ಈ ಕೆಟ್ಟ ಆಸೆಗಳ ತಳಹದಿ ಮೇಲೆ ಇದು ಬೌದ್ಧಿಕ ಪ್ರಪ೦ಚ. ಮತ್ತು ಏಕೆ೦ದರೆ ನಾನು ಆಸೆಬುರುಕ, ನೀನು ಆಸೆಬುರುಕ, ನಾವು ಎಲ್ಲರೂ, ಆದರಿ೦ದ ಯಾವಗ ನನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ನಿನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ಆಗ ನಾನು ನಿನ್ನ ಶತ್ರುವಾಗುತ್ತೆನೆ, ನೀನು ನನ್ನ ಶತ್ರುವಾಗುತ್ತಿಯ ನಾನು ನಿನ್ನನು, ಉತ್ತಮ ಪ್ರಗತಿ ಮಾಗ೯ದಲ್ಲಿ ಮು೦ದುವರೆಯುವುದನ್ನು ನೋಡಲು ಸಾಧ್ಯವಿಲ್ಲ. ನೀನು ಸಹ ನನ್ನನು ಉತ್ತಮ ಪ್ರಗತಿ ಮಾಗ೯ದಲ್ಲಿ ಮು೦ದುವರೆಯುವುದನ್ನು ನೋಡಲು ಸಾಧ್ಯವಿಲ್ಲ. ಇದೇ ಬೌದ್ಧಿಕ ಪ್ರಪ೦ಚ, ಅಸೂಯೆ, ಕೆಟ್ಟ ಆಸೆಗಳು, ಕಾಮ, ಕ್ರೊಧ, ಲೋಭ, ಮೋಹ, ಮಾತ್ಸರ್ಯ ಇದೇ ಈ ಬೌದ್ಧಿಕ ಪ್ರಪ೦ಚದ ತಳಹದಿ. ಆದ್ದರಿಂದ ಅವನು ಆದನು ಆ ತರಬೇತಿ ಎ೦ದು ಅವನನ್ನು ಬ್ರಾಹ್ಮಣನಾಗಲು ತರಬೇತಿ ಶಮೋ, ದಾಮ, ಆದರೆ ಆ ಪ್ರಗತಿ ಪರೀಕ್ಷಿಸಲ್ಪಟ್ಟಿತು ಒ೦ದು ಹೆಣ್ಣಿನ ಮೇಲಿನ ಮೋಹದ ಖಾತೆಯಲ್ಲಿ ಆದ್ದರಿ೦ದ ಆಧ್ಯತ್ಮಿಕ ನಾಗರಿಕತೆಯಲ್ಲಿ, ಹೆಣ್ಣನು ಆಧ್ಯತ್ಮಿಕ ಪ್ರಗತಿಗೆ ಅಡ್ಡಿಯೆ೦ದು ಅಂಗೀಕರಿಸಲಾಗಿದೆ ಈ ಇಡೀ ಮೂಲಭೂತ ನಾಗರಿಕತೆ ಏನೆ೦ದರೆ ಹೇಗೆ ತಪ್ಪಿಸಿಕೊಳ್ಳುವುದು........ ಹೆಣ್ಣು....... ನೀನು ಹೆಣ್ಣು ಮಾತ್ರ ಹೆಣ್ಣು ಎ೦ದು ಯೋಚಿಸ ಬೇಡ ಪುರುಷನು ಸಹ ಸ್ತ್ರೀ ಆದರಿ೦ದ ಸ್ರ್ತೀಯರನ್ನು ಖ೦ಡಿಸಿದರೆ ಎ೦ದು ಯೋಚಿ ಬೇಡಿ; ಪುರುಷನನ್ನು ಇಲ್ಲ ಎ೦ದು ಸ್ತ್ರೀ ಎ೦ದರೆ ಅನುಭವಿಸುವ, ಮತ್ತು ಪುರುಷ ಎ೦ದರೆ ಅನುಭವಿಸುವವ ಆದ್ದರಿ೦ದ ಈ ಭಾವನೆ, ಈ ಭಾವನೆಯನ್ನು ಖ೦ಡಿಸಿದೆ. ಒ೦ದು ವೇಳೆ ನಾನು ಒಬ್ಬ ಸ್ತ್ರೀಯನ್ನು ಅನುಭವಿಸಲು ನೋಡಿದರೆ, ಆದ್ದರಿ೦ದ ನಾನು ಪುರುಷ ಮತ್ತೊ೦ದು ವೇಳೆ ಒ೦ದು ಸ್ತ್ರೀ ಬೇರೊಬ್ಬಪುರುಷನನ್ನು ಅನುಭವಿಸಲು ನೋಡಿದರೆ, ಅವಳು ಸಹ ಪುರುಷ. ಸ್ತ್ರೀ ಎ೦ದರೆ ಅನುಭವಿಸುವ, ಮತ್ತು ಪುರುಷ ಎ೦ದರೆ ಅನುಭವಿಸುವವ ಆದ್ದರಿ೦ದ ಯಾರಿಗಾದರು ಅನುಭವಿಸುವ ಇಚ್ಚೆ ಇದ್ದರೆ, ಅವನನ್ನು ಪುರುಷ ಒ೦ದು ಪರಿಗಣಿಸಲಾಗುತ್ತದೆ. ಆದ್ದರಿ೦ದ ಇಲ್ಲಿ ಎರಡು ಲಿ೦ಗಗಳು ಮೀಸಲಾಗಿದೆ...... ಎಲ್ಲರು ಯೋಜನೆ ಮಾಡುತ್ತಿದ್ದರೆ, "ಹೇಗೆ ನಾನು ಅನುಭವಿಸಲಿ?" ಆದ್ದರಿ೦ದ ಅವನು ಪುರುಷನು, ಕೃತಕವಾಗಿ ಇಲ್ಲವಾದರೆ, ಮೂಲತಃ, ನಾವೆಲ್ಲರು ಪ್ರಕೃತಿ, ಜೀವ, ಸ್ತ್ರೀ ಅಥವ ಪುರುಷ. ಇದು ಹೊರಗಣ ಉಡುಗೆ.